Advertisement

ಆದಿವಾಸಿಯ ಥಳಿಸಿ ಹತ್ಯೆ

10:20 AM Jul 30, 2018 | Karthik A |

ಅಹಮದಾಬಾದ್‌: ವದಂತಿಗಳನ್ನು ನಂಬಿ ಥಳಿಸಿ ಹತ್ಯೆ ಮಾಡುವ ಪ್ರಕರಣಕ್ಕೆ ಮತ್ತೂಂದು ಸೇರ್ಪಡೆಯಾಗಿದೆ. ಕೇಂದ್ರ ಗುಜರಾತ್‌ ನ ದಾಹೋಡ್‌ ಜಿಲ್ಲೆಯಲ್ಲಿ ಶನಿವಾರ ತಡ ರಾತ್ರಿ ಕಳ್ಳ ಎಂಬ ಶಂಕೆಯಿಂದ ಬುಡಕಟ್ಟು ಸಮುದಾಯಕ್ಕೆ ಸೇರಿದ ವ್ಯಕ್ತಿಯನ್ನು ಕಾಲಿ ಮಾಹುಡಿ ಗ್ರಾಮದಲ್ಲಿ ಥಳಿಸಿ ಹತ್ಯೆ ಮಾಡಲಾಗಿದೆ. ಈತ ಕಳ್ಳರ ಗುಂಪಿಗೆ ಸೇರಿದವ. ಇತರರು ಪರಾರಿಯಾಗಿದ್ದಾರೆ ಎನ್ನುವುದು ಗ್ರಾಮಸ್ಥರ ಆರೋಪ. ಪ್ರಕರಣ ಸಂಬಂಧ ಅನಾಮಧೇಯ ವ್ಯಕ್ತಿಗಳ ವಿರುದ್ಧ ಪೊಲೀಸರು ಕೇಸು ದಾಖಲಿಸಿಕೊಂಡಿದ್ದಾರೆ.

Advertisement
Advertisement

Udayavani is now on Telegram. Click here to join our channel and stay updated with the latest news.

Next