Advertisement

Brahmavar ಚೆಂಡು ತೆಗೆಯುವಾಗ ಬಾವಿಗೆ ಬಿದ್ದು ವ್ಯಕ್ತಿ ಸಾವು

10:02 PM May 21, 2024 | Team Udayavani |

ಬ್ರಹ್ಮಾವರ: ಬಾವಿಗೆ ಬಿದ್ದ ಚೆಂಡನ್ನು ತೆಗೆಯುವಾಗ ವ್ಯಕ್ತಿಯೊಬ್ಬರು ಆಕಸ್ಮಿಕವಾಗಿ ಕಾಲು ಜಾರಿ ಬಿದ್ದು ಮೃತಪಟ್ಟ ಘಟನೆ ಹಾವಂಜೆ ಗ್ರಾಮದ ಪರಾರಿಮಠ ಬಳಿ ಸೋಮವಾರ ನಡೆದಿದೆ.

Advertisement

ದೀಪಕ್‌ (58) ಮೃತಪಟ್ಟವರು. ಅವರು ಮಕ್ಕಳೊಂದಿಗೆ ಕ್ರಿಕೆಟ್‌ ಆಡುವಾಗ ಚೆಂಡು ಸಮೀಪದ ಬಾವಿಗೆ ಬಿದ್ದಿತ್ತು.

ಬ್ರಹ್ಮಾವರ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

 

Advertisement

Udayavani is now on Telegram. Click here to join our channel and stay updated with the latest news.

Next