Advertisement
2,200ಕ್ಕೂ ಆಧಿಕ ಪುಟಗಳ ಚಾರ್ಜ್ ಶೀಟ್‌ನಲ್ಲಿ 100ಕ್ಕೂ ಅಧಿಕ ಸಾಕ್ಷಿಗಳನ್ನು ವಿಚಾರಿಸಿದ್ದಾರೆ. ಪ್ರಧಾನ ಆರೋಪಿ ರೆಹಮತ್ ಈಕೆಯ ಪತಿ ಶೊಯಿಬ್ ಸೇರಿದಂತೆ 6 ಮಂದಿ ವಿರುದ್ದ ಆರೋಪ ಪಟ್ಟಿ ಸಲ್ಲಿಸಲಾಗಿದೆ. 2024ರಂದು ಅ. 7ರಂದು ಪಣಂಬೂರು ಬಳಿ ಕಾರು ಢಿಕ್ಕಿಯಾಗಿದ್ದು, ಅನಂತರ ಮಮ್ತಾಜ್ ಅಲಿ ಅವರ ಮೃತದೇಹ ಕೂಳೂರು ಸೇತುವೆ ಬಳಿ ನದಿ ನೀರಿನಲ್ಲಿ ಪತ್ತೆಯಾಗಿತ್ತು. Advertisement
ಮಮ್ತಾಜ್ ಅಲಿ ಆತ್ಮಹ*ತ್ಯೆ ಪ್ರಚೋದನೆ ಆರೋಪ: ಆರೋಪಿಗಳ ವಿರುದ್ದ ಆರೋಪ ಪಟ್ಟಿ ಸಲ್ಲಿಕೆ
12:40 AM Jan 08, 2025 | Team Udayavani |
Advertisement
Udayavani is now on Telegram. Click here to join our channel and stay updated with the latest news.