Advertisement

ಕೋವಿಡ್ ತಪಾಸಣೆಗೆ ಮಮತಾ ಬ್ಯಾನರ್ಜಿ ಅನುಮತಿ

03:34 PM Apr 22, 2020 | sudhir |

ಕೋವಿಡ್ ತಂಡ ವಿಚಾರವಾಗಿ ಕೇಂದ್ರ ಸರಕಾರ ಹಾಗೂ ಮಮತಾ ಬ್ಯಾನರ್ಜಿ ನೇತೃತ್ವದ ಪಶ್ಚಿಮ ಬಂಗಾಳ ಸರಕಾರದ ನಡುವೆ ಜಟಾಪಟಿ ನಡೆದಿದೆ. ಕೇಂದ್ರದ ಸಚಿವರ ತಂಡ ಮಂಗಳವಾರ ಭೇಟಿ ನೀಡಿದೆ. ಆರಂಭದಲ್ಲಿ ಸಚಿವರ ತಂಡದ ಭೇಟಿಗೆ ಅನುಮತಿ ನಿರಾಕರಿಸಿದ್ದರೂ, ನಂತರ ಗೃಹ ಸಚಿವಾಲಯದ ಖಡಕ್‌ ಎಚ್ಚರಿಕೆ ಹಿನ್ನೆಲೆಯಲ್ಲಿ ಟಿಎಂಸಿ ಸರಕಾರ ತಂಡದ ಭೇಟಿಗೆ ಅವಕಾಶ ನೀಡಿತು.

Advertisement

ಪರಿಶೀಲನೆ ಸಂಬಂಧ ನಮ್ಮ ಕಾರ್ಯನಿರ್ವಹಣೆಗೆ ರಾಜ್ಯ ಸರಕಾರ ಸಹಕಾರ ನೀಡುತ್ತಿಲ್ಲ. ಕೇವಲ 2 ಪ್ರದೇಶಗಳಿಗೆ ಮಾತ್ರ ಭೇಟಿ ನೀಡಲಾಗಿದೆ. ನಮಗೆ “ನಿರ್ಬಂಧ’ ವಿಧಿಸಲಾಗಿದೆಂದು ಸಚಿವರ ತಂಡ ಹೇಳಿಕೊಂಡಿತ್ತು. ಟಿಎಂಸಿ ಸಂಸದರ ಗುಂಪು “ಸಾಹಸ ಪ್ರವಾಸೋದ್ಯಮ’ಕ್ಕಾಗಿ ಸಚಿವರ ತಂಡ ಬಂದಿದೆ ಎಂದು ಲೇವಡಿ ಮಾಡಿದೆ.

Advertisement

Udayavani is now on Telegram. Click here to join our channel and stay updated with the latest news.

Next