Advertisement

Malpe ಸೈಂಟ್‌ಮೇರೀಸ್‌ ದ್ವೀಪ ಪ್ರವಾಸಿಗರಿಗೆ ಮುಕ್ತ

12:16 AM Oct 19, 2023 | Team Udayavani |

ಮಲ್ಪೆ: ಪ್ರವಾಸಿ ತಾಣ ಮಲ್ಪೆಯ ಸೈಂಟ್‌ ಮೇರೀಸ್‌ ದ್ವೀಪಕ್ಕೆ ಪ್ರವಾಸಿ ಬೋಟ್‌ಗಳ ಸಂಚಾರ ಆ. 19ರಂದು ಆರಂಭಗೊಳ್ಳಲಿದೆ.

Advertisement

ಸೀವಾಕ್‌ ವೇ  ಬಳಿ 4 ದೋಣಿ ಗಳು ಎಲ್ಲ ರೀತಿಯ ಸುರಕ್ಷಾ ಸಲಕರಣೆ ಗಳೊಂದಿಗೆ ಸಜ್ಜಾಗಿ ಪ್ರವಾಸಿಗರ ಸೇವೆಗೆ ನಿಂತಿವೆ ಎಂದು ಪ್ರವಾಸಿ ಬೋಟ್‌ಗಳ ಮುಖ್ಯಸ್ಥ ಗಣೇಶ್‌ ಮಲ್ಪೆ ತಿಳಿಸಿದ್ದಾರೆ.

ಮಳೆಗಾಲದಲ್ಲಿ ದ್ವೀಪ ಯಾನ ಅಪಾಯಕಾರಿ ಎಂದು ಪ್ರತೀ ವರ್ಷ ಮೇ 15ರಿಂದ ಸೆ. 15ರ ವರೆಗೆ ದ್ವೀಪ ಪ್ರವೇಶಕ್ಕೆ ಜಿಲ್ಲಾಡಳಿತ ನಿರ್ಬಂಧ ಹೇರುತ್ತದೆ. ಈ ಬಾರಿ ಟೆಂಡರ್‌ ಪ್ರಕ್ರಿಯೆಯಿಂದಾಗಿ ಒಂದು ತಿಂಗಳು ವಿಳಂಬಗೊಂಡಿತ್ತು.

Advertisement

Udayavani is now on Telegram. Click here to join our channel and stay updated with the latest news.

Next