Advertisement
ಹೆಚ್ಚಿದ ಅಲೆಗಳ ಒತ್ತಡಶನಿವಾರ ಮಧ್ಯಾಹ್ನದಿಂದ ಸಮುದ್ರ ಅಲೆಗಳಲ್ಲಿ ವ್ಯತ್ಯಾಸ ಕಂಡು ಬಂದಿದ್ದು ಬಹುತೇಕ ಎಲ್ಲ ಜಲಸಹಾಸ ಕ್ರೀಡೆಗಳು ಮಧ್ಯಾಹ್ನದ ಬಳಿಕ ತಾತ್ಕಾಲಿಕವಾಗಿ ಸ್ಥಗಿತಗೊಳಿಸಲಾಗಿತ್ತು. ರವಿವಾರ ಬೆಳಗ್ಗೆ ಸಹಜ ಸ್ಥಿತಿಯಲ್ಲಿದ್ದ ಸಮುದ್ರ ಮಧ್ಯಾಹ್ನದ ಬಳಿಕ ಅಲೆಗಳ ಒತ್ತಡ ತೀವ್ರಗೊಂಡಿದ್ದರಿಂದ 3 ಗಂಟೆ ಬಳಿಕ ಎಲ್ಲ ವಾಟರ್ ನ್ಪೋರ್ಟ್ಸ್ಗಳು ಸ್ಥಗಿತಗೊಳಿಸಲಾಗಿತ್ತು.
ಮಧ್ಯಾಹ್ನದ ಬಳಿಕ ವಾತಾವರಣದಲ್ಲಿ ವ್ಯತ್ಯಾಸ ಕಂಡು ಬಂದಿದೆ. ಒಂದೇ ಸವನೆ ಬೀಸುವ ಗಾಳಿಯಿಂದ ಸಮುದ್ರದಲ್ಲಿ ನೀರಿನ ಒತ್ತಡ ಹೆಚ್ಚಿದ್ದು ಪ್ರವಾಸಿಗರನ್ನು ನೀರಿಗಿಳಿಯದಂತೆ ಇಲ್ಲಿನ ಜೀವ ರಕ್ಷಕ ತಂಡದವರು ಸೂಚನೆ ನೀಡುತ್ತಿದ್ದರು.