Advertisement

Malpe ಕೆಳಾರ್ಕಳಬೆಟ್ಟು: ವ್ಯಕ್ತಿ ಆತ್ಮಹತ್ಯೆ

12:34 AM Sep 21, 2023 | Team Udayavani |

ಮಲ್ಪೆ: ಕೆಳಾರ್ಕಳಬೆಟ್ಟು ವಿಷ್ಣುಮೂರ್ತಿನಗರದ ನಿವಾಸಿ ಅಶ್ರಫ್‌ (53) ಮನೆಯಲ್ಲಿ ಸೆ. 19ರಂದು ನೇಣು ಬಿಗಿದು ಆತ್ಮಹತ್ಯೆ ಮಾಡಿಕೊಂಡಿರುವ ಬಗ್ಗೆ ಮಲ್ಪೆ ಠಾಣೆಯಲ್ಲಿ ದೂರು ದಾಖಲಾಗಿದೆ.

Advertisement

ಮೀನು ಮಾರಾಟ ಮಾಡುತ್ತಿದ್ದ ಅವರಿಗೆ 4 ವರ್ಷಗಳಿಂದ ಬೆನ್ನು ನೋವು, ರಕ್ತದೊತ್ತಡ ಕಾಯಿಲೆಯಿಂದಾಗಿ ಸರಿಯಾಗಿ ಕೆಲಸ ಮಾಡಲು ಸಾಧ್ಯವಾಗುತ್ತಿರಲಿಲ್ಲ ಎನ್ನಲಾಗಿದೆ.

Advertisement

Udayavani is now on Telegram. Click here to join our channel and stay updated with the latest news.

Next