Advertisement
ಭಟ್ಕಳದ ವೆಂಕಟೇಶ್ ಮಂಜು ಮೊಗೇರ (52) ನಾಪತ್ತೆಯಾದವರು. ಅವರು ಪ್ರಸನ್ನ ಗಣಪತಿ ಬೋಟಿನಲ್ಲಿ ಮೀನುಗಾರಿಕೆಗೆ ತೆರಳಿದ್ದರು. ಮುಂಜಾನೆ 5 ಗಂಟೆ ವೇಳೆಗೆ ಸುಮಾರು 50 ಮೀ. ಆಳ ಸಮುದ್ರದಲ್ಲಿ ಮೀನಿಗೆ ಬಲೆ ಬೀಸುವಾಗ ಕಾಲುಜಾರಿ ನೀರಿಗೆ ಬಿದ್ದರು. ತತ್‌ಕ್ಷಣ ಹುಡುಕಾಟ ನಡೆಸಿದರೂ ಪತ್ತೆಯಾಗಲಿಲ್ಲ. Advertisement
ಮಲ್ಪೆ: ನೀರಿಗೆ ಬಿದ್ದು ಮೀನುಗಾರ ನಾಪತ್ತೆ
08:38 AM Feb 23, 2018 | |
Advertisement
Udayavani is now on Telegram. Click here to join our channel and stay updated with the latest news.