Advertisement

ಲೈಂಗಿಕ ಹಗರಣದಲ್ಲಿ ಲೀ ಚಾಂಗ್‌ ವೀ

06:10 AM Feb 16, 2018 | Team Udayavani |

ಜಕಾರ್ತ: ವಿಶ್ವವಿಖ್ಯಾತ ಬ್ಯಾಡ್ಮಿಂಟನ್‌ ಆಟಗಾರ ಮಲೇಶ್ಯದ ಲೀ ಚಾಂಗ್‌ ವೀ ಭಾರೀ ಮುಜುಗರಕ್ಕೀಡಾಗಿದ್ದಾರೆ. ಅವರು ಪಾಲ್ಗೊಂಡಿದ್ದಾರೆಂದು ಹೇಳಲಾಗಿರುವ ಲೈಂಗಿಕ ಕ್ರಿಯೆ ವೀಡಿಯೋ ಒಂದು ಸಾಮಾಜಿಕ ಜಾಲತಾಣದಲ್ಲಿ ಹರಿದಾಡುತ್ತಿದೆ.

Advertisement

ಆದರೆ ಈ ಆರೋಪವನ್ನು ಚಾಂಗ್‌ ವೀ ಅವರು ನಿರಾಕರಿಸಿದ್ದಾರೆ. ತನ್ನ ಹೆಸರು ಹಾಳು ಮಾಡಲೆಂದೇ ಕೆಲವರು ಉದ್ದೇಶಪೂರ್ವಕವಾಗಿ ಹೀಗೆ ಮಾಡುತ್ತಿದ್ದಾರೆಂದು ಹೇಳಿದ್ದಾರೆ. ಚಾಂಗ್‌ ವೀ ಮೂರು ಬಾರಿ ಒಲಿಂಪಿಕ್ಸ್‌ನಲ್ಲಿ ಬೆಳ್ಳಿ ಪದಕ ಗೆದ್ದಿದ್ದಾರೆ, ಜತೆಗೆ ವಿಶ್ವ ನಂ.1 ಆಟಗಾರನಾಗಿಯೂ ಮೆರೆದಿದ್ದಾರೆ.

Advertisement

Udayavani is now on Telegram. Click here to join our channel and stay updated with the latest news.

Next