Advertisement
ಇಥಿಯೋಪಿಯನ್ ಏರ್ ಲೈನ್ಸ್ನ ಬೋಯಿಂಗ್ ವಿಮಾನ ಈಚೆಗೆ ಪತನಗೊಂಡು 157 ಮಂದಿ ಮೃತ ಪಟ್ಟಿರುವ ಹಿನ್ನೆಲೆಯಲ್ಲಿ ಈ ಮೂರೂ ದೇಶಗಳು ತಮ್ಮ ಪ್ರಯಾಣಿಕರ ಸುರಕ್ಷೆಯನ್ನು ದೃಷ್ಟಿಯಲ್ಲಿರಿಸಿಕೊಂಡು ತಮ್ಮಲ್ಲಿನ ಎಲ್ಲ ಬೋಯಿಂಗ್ 737 ಮ್ಯಾಕ್ಸ್ 8 ವಿಮಾನಗಳ ಬಳಕೆಯನ್ನು ನಿಲ್ಲಿಸಿವೆ.
Advertisement
ಇಥಿಯೋಪಿಯಾ, ಚೀನ ಬಳಿಕ ಈಗ ಮಲೇಶ್ಯದಿಂದ ಬೋಯಿಂಗ್ ನಿಷೇಧ
01:54 PM Mar 12, 2019 | udayavani editorial |
Advertisement
Udayavani is now on Telegram. Click here to join our channel and stay updated with the latest news.