Advertisement
ರಿಯರ್ ಆಡ್ಮಿರಲ್ ಆಗಿ ನೇಮಕಗೊಂಡ ಮಹೇಶ್ ಸಿಂಗ್ ಅವರಿಗೆ ರಿಯಲ್‌ಆಡ್ಮಿರಲ್ ಕೆ.ಜೆ.ಕುಮಾರ್ ವಿಧ್ಯುಕ್ತವಾಗಿ ಫ್ಲಾಗ್ ನೀಡುವ ಮೂಲಕ ಅಧಿ ಕಾರ ಹಸ್ತಾಂತರಿಸಿದರು. ಇದಕ್ಕೂ ಮುನ್ನ ಅವರು ಐಎನ್‌ಎಸ್ ಕದಂಬ ನೌಕಾದಳದ ತುಕುಡಿಯಿಂದ ಗೌರವ ಸ್ವೀಕರಿಸಿದರು. ಮಹೇಶ್ ಸಿಂಗ್ ಜನವರಿ 1987ರಲ್ಲಿ ನ್ಯಾಶನಲ್ ಡಿಫೆನ್ಸ್ ಆಕಾಡೆಮಿ ಸೇರುವ ಮೂಲಕ ಭಾರತೀಯ ನೌಕಾದಳದಲ್ಲಿ ಸೇವೆ ಆರಂಭಿಸಿದ್ದರು.
Advertisement
ಕರ್ನಾಟಕ ನೇವಲ್ ಏರಿಯಾ ಫ್ಲಾಗ್ ಆಫೀಸರ್ ಕಮಾಂಡಿಂಗ್ ಆಗಿ ಸಿಂಗ್
09:16 AM Apr 01, 2019 | Team Udayavani |