Advertisement

ಪ್ಲಾಸ್ಟಿಕ್‌ ನಿಷೇಧ: 15 ಸಾವಿರ ಕೋ. ರೂ. ನಷ್ಟ

09:20 AM Jun 25, 2018 | Team Udayavani |

ಮುಂಬಯಿ: ಮಹಾರಾಷ್ಟ್ರದಲ್ಲಿ ಶನಿವಾರದಿಂದ ಜಾರಿಗೆ ಬಂದ ಪ್ಲಾಸ್ಟಿಕ್‌ ನಿಷೇಧ ನೀತಿಯಿಂದಾಗಿ 15 ಸಾವಿರ ಕೋಟಿ ರೂ.  ಸುಮಾರು 3 ಲಕ್ಷ ಉದ್ಯೋಗ ನಷ್ಟವಾಗಲಿದೆ ಎಂದು ಪ್ಲಾಸ್ಟಿಕ್‌ ತಯಾರಿಕಾ ಉದ್ದಿಮೆ ಹೇಳಿದೆ. 1 ದಿನದಲ್ಲಿ 3 ಲಕ್ಷ ಮಂದಿ ಕೆಲಸ ಕಳೆದುಕೊಂಡಿದ್ದಾರೆ. ಪ್ಲಾಸ್ಟಿಕ್‌ ಬ್ಯಾಗ್‌ ತಯಾರಿಕಾ ಸಂಘದ 2,500 ಸದಸ್ಯರು ತಮ್ಮ ಅಂಗಡಿಗಳನ್ನು ಮುಚ್ಚಬೇಕಾಗಿದೆ ಎಂದೂ ತಿಳಿಸಿದೆ.

Advertisement
Advertisement

Udayavani is now on Telegram. Click here to join our channel and stay updated with the latest news.

Next