Advertisement
ಇತ್ತೀಚೆಗೆ 2ನೇ ವಿವಾಹವಾಗಿದ್ದ ಆರೋಪಿ ಸೋಹೈಲ್ ಶೇಕ್, ಪಾರ್ಟಿಯೊಂದರಲ್ಲಿ ತನ್ನ ಬಾಸ್ ಜತೆಗೆ ಲೈಂಗಿಕ ಸಂಪರ್ಕ ಹೊಂದುವ ಬಗ್ಗೆ ತಾಕೀತು ಮಾಡಿದ್ದ. ಜತೆಗೆ ಮೊದಲ ಪತ್ನಿಯೊಂದಿನ ವಿಚ್ಛೇದನ ಪ್ರಕ್ರಿಯೆಯ ಖರ್ಚು ವೆಚ್ಚವಾದ 15 ಲಕ್ಷ ರೂ.ಗಳನ್ನು ನೀಡುವಂತೆಯೂ ಆಗ್ರಹಿಸಿದ್ದ. ಅದಕ್ಕೆ ಒಪ್ಪದಿದ್ದಾಗ ಪತ್ನಿಯ ಮೇಲೆ ಹಲ್ಲೆ ನಡೆಸಿ, ಮನೆಯಿಂದ ಹೊರಗಟ್ಟಿದ್ದಾನೆ. ಈ ಹಿನ್ನೆಲೆಯಲ್ಲಿ ಪತಿ ವಿರುದ್ಧ ಪತ್ನಿ ಡಿ.19ರಂದು ದೂರು ಸಲ್ಲಿಸಿದ್ದಳು. Advertisement
Maharashtra: ಬಾಸ್ ಜತೆ ಸೆ*ಕ್ಸ್ಗೆ ಒಪ್ಪದ ಪತ್ನಿಗೆ ಐಟಿ ಉದ್ಯೋಗಿ ತಲಾಖ್
12:42 AM Dec 25, 2024 | Team Udayavani |
Advertisement
Udayavani is now on Telegram. Click here to join our channel and stay updated with the latest news.