Advertisement

ಮಹಾರಾಷ್ಟ್ರ : ಕಾಲೇಜುಗಳಲ್ಲಿ ಇನ್ನು ರಾಷ್ಟ್ರಗೀತೆ ಹಾಡುವುದು ಕಡ್ಡಾಯ?

10:11 AM Feb 14, 2020 | Hari Prasad |

ಮುಂಬಯಿ: ಕಾಲೇಜುಗಳಲ್ಲಿ ರಾಷ್ಟ್ರಗೀತೆ ಹಾಡುವುದನ್ನು ಕಡ್ಡಾಯಗೊಳಿಸಲು ಮಹಾರಾಷ್ಟ್ರ ಸರಕಾರ ಚಿಂತನೆ ನಡೆಸಿದೆ. ಫೆ. 19ರಿಂದ ಈ ನಿಯಮ ಜಾರಿಗೆ ಬರಲಿದೆ ಎಂದು  ಉನ್ನತ ಮತ್ತು ತಾಂತ್ರಿಕ ಶಿಕ್ಷಣ ಸಚಿವ ಉದಯ್‌ ಸಾಮಂತ್‌ ತಿಳಿಸಿದ್ದಾರೆ.

Advertisement

ಅದೇ ದಿನ ಛತ್ರಪತಿ ಶಿವಾಜಿ ಅವರ ಜನ್ಮಶತಮಾನೋತ್ಸವ ದಿನವೂ ಆಗಿದೆ ಎಂದಿರುವ ಅವರು, ಸಿನಿಮಾ ಆರಂಭವಾಗುವ ಮುನ್ನ ಚಿತ್ರಮಂದಿರಗಳಲ್ಲಿ ರಾಷ್ಟ್ರಗೀತೆ ಹಾಡುವ ಮಾದರಿಯಲ್ಲೇ, ಕಾಲೇಜಿನ ಕಾರ್ಯಕ್ರಮಗಳು ಆರಂಭವಾಗುವ ಮುನ್ನ ಕಾಲೇಜುಗಳಲ್ಲಿ ಕಡ್ಡಾಯವಾಗಿ ರಾಷ್ಟ್ರಗೀತೆ ಹಾಡಬೇಕು ಎಂದಿದ್ದಾರೆ.

Advertisement

Udayavani is now on Telegram. Click here to join our channel and stay updated with the latest news.

Next