Advertisement
12 ನೇ ತರಗತಿಯಲ್ಲಿ ಓದುತ್ತಿದ್ದ ಬಾಲಕ ಮರಾಯಿ ಪಠಾಣ್ ಬಳಿಯಿರುವ ಜಿವತಿ ಟೆಹ್ಸಿಲ್ ಹಾಸ್ಟೆಲ್ ಒಂದರಲ್ಲಿ ವಾಸವಾಗಿದ್ದ. ಇಲ್ಲಿ ತನಗೆ ಹಾಸ್ಟೆಲ್ ನಲ್ಲಿರುವ ಮೂವರು ಸಿಬ್ಬಂದಿಗಳು, ಮತ್ತು ಇತರ ಸಹಪಾಠಿಗಳಿಂದ ನಿರಂತರವಾಗಿ ಲೈಂಗಿಕವಾಗಿ ದೌರ್ಜನ್ಯವಾಗುತ್ತಿತ್ತು ಎಂದು ಡೆತ್ ನೋಟ್ ನಲ್ಲಿ ಬರೆದಿದ್ದಾನೆ. ಆತ್ಮಹತ್ಯೆ ಮಾಡಿಕೊಂಡ ಸ್ಥಳದಿಂದ ಪೊಲೀಸರು ಈ ಪುಸ್ತಕವೊಂದನ್ನು ವಶಪಡಿಸಿಕೊಂಡಿದ್ದಾರೆ.
Advertisement
ಸಹಪಾಠಿಗಳು, ಹಾಸ್ಟೆಲ್ ಸಿಬ್ಬಂದಿಗಳಿಂದ ಲೈಂಗಿಕ ದೌರ್ಜನ್ಯ: ಮನನೊಂದ ಬಾಲಕ ಆತ್ಮಹತ್ಯೆ
09:28 AM Jan 23, 2020 | Mithun PG |
Advertisement
Udayavani is now on Telegram. Click here to join our channel and stay updated with the latest news.