Advertisement
ಮಂಗಳವಾರ ಸುದ್ದಿಗೋಷ್ಠಿಯಲ್ಲಿ ಮಾತನಾಡಿ, 1881ರ ನಂತರ ಮಹಾ ಕುಂಭಮೇಳ ನಡೆಯುತ್ತಿದ್ದು, ಫೆ.25ರಂದು ನಾಲ್ವರು ಶಂಕರಚಾರ್ಯರು ಪ್ರಯಾಗ್‌ರಾಜ್‌ಗೆ ಆಗಮಿಸಲಿದ್ದಾರೆ ಎಂದರು. 200 ವರ್ಷದ ಹಿಂದೆ ಹಿಂದೂ ಧರ್ಮ ಅವನತಿ ಹಾದಿಯಲ್ಲಿದ್ದಾಗ ಅವತಾರವೆತ್ತಿದ ಶ್ರೀ ಶಂಕರಾಚಾರ್ಯರು ಸನಾತನ ಧರ್ಮವನ್ನು ಉಳಿಸಿದರು. ಶ್ರೀ ಶಾರದಾ ಪೀಠವನ್ನು ದಕ್ಷಿಣದಲ್ಲಿ ಸ್ಥಾಪಿಸಿದರು. ಅಂದಿನಿಂದ ಇಂದಿನವರೆಗೂ ಸನಾತನ ಧರ್ಮದಲ್ಲಿ ಶ್ರೀ ಶಂಕರರು ಹೇಳಿದ ಎಲ್ಲ ತತ್ವಗಳು ಪ್ರಸ್ತುತವಾಗಿದೆ ಎಂದರು.
Advertisement
Mahakumbha Mela: ಕುಂಭಮೇಳದಲ್ಲಿ ಶೃಂಗೇರಿ ಸಹಿತ 4 ಆಮ್ನಾಯ ಪೀಠದ ಶ್ರೀಗಳು ಭಾಗಿ
03:53 AM Jan 15, 2025 | Team Udayavani |
Advertisement
Udayavani is now on Telegram. Click here to join our channel and stay updated with the latest news.