Advertisement
ಒಟ್ಟು 6 ಸಾವಿರ ಕೋಟಿ ರೂ. ಮೊತ್ತದ ಅವ್ಯವಹಾರದಲ್ಲಿ ಭಾಗಿಯಾಗಿರುವ ಆರೋಪಕ್ಕೆ ಗುರಿಯಾಗಿರುವ ಆ್ಯಪ್ ಪ್ರವರ್ತಕರಲ್ಲಿ ಒಬ್ಬನಾಗಿರುವ ಸೌರಭ್ ಚಂದ್ರಶೇಖರ್‌ರನ್ನು ದುಬಾೖನಲ್ಲಿಯೇ ಗೃಹ ಬಂಧನದಲ್ಲಿ ಇರಿಸಲಾಗಿದೆ. ಇತ್ತೀಚೆಗಷ್ಟೇ ಮತ್ತೂಬ್ಬ ಪ್ರವರ್ತಕ ರವಿ ಉಪ್ಪಲ್‌ರನ್ನು ವಶಕ್ಕೆ ಪಡೆಯಲಾಗಿತ್ತು. Advertisement
Mahadev ಆ್ಯಪ್ ಪ್ರವರ್ತಕ ಸೌರಭ್ ದುಬಾೖನಲ್ಲಿ ವಶಕ್ಕೆ; ವಂಚಕ ಗೃಹ ಬಂಧನ
11:48 PM Dec 27, 2023 | Team Udayavani |
Advertisement
Udayavani is now on Telegram. Click here to join our channel and stay updated with the latest news.