Advertisement
ಗೋಕಾಕ ತಾಲೂಕಿನ ಮೇಲ್ಮಟ್ಟಿಯ ಯಮನಪ್ಪ ಬಾಲಪ್ಪ ಗುತ್ತಿಗೆ (41) ಹತ್ಯೆಗೀಡಾಗಿದ್ದಾರೆ. ಹೊಲದಲ್ಲಿ ಕೆಲಸ ಮಾಡುವಾಗ ಜಾನುವಾರುಗಳಿಗೆ ಮೇವು ಹಾಕುವ ವಿಚಾರದಲ್ಲಿ ತಂದೆ-ಮಗನ ಮಧ್ಯೆ ಗಲಾಟೆ ಆಗಿದ್ದು, ಜಗಳ ವಿಕೋಪಕ್ಕೆ ತಿರುಗಿ ಮಗನನ್ನು ತಂದೆ ಬಾಲಪ್ಪ ಹೊಡೆದು ಕೊಲೆ ಮಾಡಿದ್ದಾರೆ.
Advertisement
ಜಾನುವಾರುಗಳಿಗೆ ಮೇವು ಹಾಕದ್ದಕ್ಕೆ ಮಗನನ್ನು ಕೊಚ್ಚಿ ಕೊಂದ ಅಪ್ಪ!
05:45 PM Jun 28, 2020 | keerthan |
Advertisement
Udayavani is now on Telegram. Click here to join our channel and stay updated with the latest news.