Advertisement
ಬೆಳಗ್ಗಿನ ಅಸೆಂಬ್ಲಿಯ ಬಳಿಕ ರಾಷ್ಟ್ರಗೀತೆ ಮುಕ್ತಾಯವಾಗುತ್ತಿದ್ದಂತೆಯೇ ವಿದ್ಯಾರ್ಥಿ ಭಾರತ್ ಮಾತಾ ಕಿ ಜೈ ಎಂದು ಘೋಷಣೆ ಹಾಕಿದ್ದಾನೆ. ಆತನಿಗೆ ಶಿಕ್ಷಕಿ ಜಾಸ್ಮಿನಾ ಖಾತುನ್, ಗ್ರೌಂಡ್‌ನಲ್ಲಿ ಕೂರುವ ಶಿಕ್ಷೆ ವಿಧಿಸಿದ್ದಾರೆ.
Advertisement
ಭಾರತ್ ಮಾತಾ ಕಿ ಜೈ ಎಂದ ವಿದ್ಯಾರ್ಥಿಗೆ ಶಿಕ್ಷೆ; ಸ್ಥಳೀಯರಿಂದ ಪ್ರತಿಭಟನೆ
07:17 PM Nov 04, 2022 | Team Udayavani |
Advertisement
Udayavani is now on Telegram. Click here to join our channel and stay updated with the latest news.