Advertisement
ರಾಸಾಯನಿಕಗಳು ಹಾಗೂ ಅಲ್ಕೋಹಾಲ್‌ಗೆ ಒಡ್ಡಿಕೊಂಡಿ ದ್ದರಿಂದ ಮಕ್ಕಳಿಗೆ ಸುಟ್ಟ ಗಾಯಗಳಾಗಿದ್ದವು. ನಿತ್ಯವೂ ಅವರನ್ನು ಶಾಲಾ ವಾಹನದಲ್ಲೇ ಕರೆತಂದು 12-14 ಗಂಟೆ ಕೆಲಸ ಮಾಡಿಸಿಕೊಳ್ಳಲಾಗುತ್ತಿತ್ತು ಎಂದು ಎನ್‌ಸಿಪಿಸಿಆರ್ ಹೇಳಿದೆ. ಈ ಬಗ್ಗೆ ಸಿಎಂ ಮೋಹನ್ ಯಾದವ್ ಕೂಡ ಟ್ವೀಟ್ ಮಾಡಿದ್ದು ಇದು ಬಹಳ ಗಂಭೀರ ವಿಚಾರ ಎಂದಿದ್ದಾರೆ. Advertisement
Madhya Pradesh:ಡಿಸ್ಟಿಲರಿಯಲ್ಲಿದ್ದ 58 ಬಾಲ ಕಾರ್ಮಿಕರ ರಕ್ಷಣೆ
01:16 AM Jun 17, 2024 | Team Udayavani |
Advertisement
Udayavani is now on Telegram. Click here to join our channel and stay updated with the latest news.