Advertisement

ಕಾರ್ಮಿಕನಿಗೆ ಸಿಕ್ಕಿತು 35 ಲಕ್ಷದ ವಜ್ರ!

07:55 AM Aug 08, 2020 | mahesh |

ಭೋಪಾಲ್‌: ಅದೃಷ್ಟ ಎಂದರೆ ಇದೇ ಇರಬೇಕು. ಮಧ್ಯ ಪ್ರದೇಶದ ಕಾರ್ಮಿಕನೊಬ್ಬ ರಾತ್ರಿ ಬೆಳಗಾಗುವುದರೊಳಗಾಗಿ ಲಕ್ಷಾಧಿಪತಿಯಾಗಿ ಬದಲಾಗಿದ್ದಾನೆ. ಇದಕ್ಕೆ ಕಾರಣ ಗಣಿಯಲ್ಲಿ ಸಿಕ್ಕ 35 ಲಕ್ಷ ರೂ. ಮೌಲ್ಯದ ಮೂರು ವಜ್ರಗಳು! ಹೌದು, ಪನ್ನಾ ಜಿಲ್ಲೆಯ ವಜ್ರದ ಗಣಿಯಲ್ಲಿ ಕೆಲಸ ಮಾಡುತ್ತಿದ್ದ ಕಾರ್ಮಿಕ ಸುಬಾಲ್‌ಗೆ ಗುರುವಾರ 7.5 ಕ್ಯಾರೆಟ್‌ನ ಮೂರು ವಜ್ರಗಳು ಸಿಕ್ಕಿವೆ. ಈ ವಜ್ರಗಳು 30ರಿಂದ 35 ಲಕ್ಷ ರೂ. ಬೆಲೆಬಾಳುತ್ತವೆ ಎಂದು ತಜ್ಞರು ಅಂದಾಜಿಸಿದ್ದಾರೆ.

Advertisement
Advertisement

Udayavani is now on Telegram. Click here to join our channel and stay updated with the latest news.

Next