Advertisement

ಭಾರತದ  ಮಾಜಿ ಟೆಸ್ಟ್ ಆಟಗಾರ ಮಾಧವ ಆಪ್ಟೆ ವಿಧಿವಶ

08:19 AM Sep 24, 2019 | Team Udayavani |

ಮುಂಬೈ: ಭಾರತದ ಮಾಜಿ ಟೆಸ್ಟ್ ಆರಂಭಿಕ ಆಟಗಾರ ಮಾಧವ ಆಪ್ಟೆ ಸೋಮವಾರ ಬೆಳಿಗ್ಗೆ ವಿಧಿವಶರಾದರು. ಅವರಿಗೆ 86 ವರ್ಷ ವಯಸ್ಸಾಗಿತ್ತು.

Advertisement

ಮುಂಬೈನ ಬ್ರೀಚ್ ಕ್ಯಾಂಡಿ ಆಸ್ಪತ್ರೆಯಲ್ಲಿ ಮಾಧವ ಆಪ್ಟೆ ಕೊನೆಯುಸಿರೆಳಿದಿದ್ದಾರೆ.

1950ರಲ್ಲಿ ಭಾರತದ ಪರ ಏಳು ಟೆಸ್ಟ್ ಪಂದ್ಯವಾಡಿದ್ದರು. 49.27ರ ಸರಾಸರಿಯಲ್ಲಿ 542 ರನ್ ಗಳಿಸಿದ್ದರು. ಮಾಧವ ಆಪ್ಟೆ ಎರಡು ಶತಕ ಬಾರಿಸಿದ್ದರು.

ಮುಂಬೈನ ಪ್ರಸಿದ್ದ ಕ್ರಿಕೆಟ್ ಕ್ಲಬ್ ಆಫ್ ಇಂಡಿಯಾ ಪರವಾಗಿ ಆಡಿದ್ದ ಮಾಧವ ಆಪ್ಟೆ ತಂಡದ ಪ್ರಮುಖ ಆಟಗಾರನಾಗಿದ್ದರು.

Advertisement

Udayavani is now on Telegram. Click here to join our channel and stay updated with the latest news.

Next