Advertisement
ಉಡುಪಿಯ ಭಾಗ್ಯಶ್ರೀ ಅವರಿಗೆ ಅಪರಿಚಿತ ವ್ಯಕ್ತಿಗಳು ಕರೆಮಾಡಿ ಪಾರ್ಟ್‌ಟೈಮ್ ಕೆಲಸ ನೀಡುವುದಾಗಿ ನಂಬಿಸಿದ್ದರು. ಬಳಿಕ ಲಿಂಕ್‌ವೊಂದನ್ನು ಕಳುಹಿಸಿ ಟ್ರೇಡಿಂಗ್ ಮಾಡುವುದಾಗಿ ತಿಳಿಸಿ ಸೆ.1ರಿಂದ 3ರ ನಡುವೆ ಒಟ್ಟು 1,47,239 ರೂ.ಗಳನ್ನು ಭಾಗ್ಯಶ್ರೀ ಅವರಿಂದ ಆನ್‌ಲೈನ್ ಮೂಲಕ ಪಡೆದುಕೊಂಡು ಅತ್ತ ಉದ್ಯೋಗ ನೀಡದೇ ಪಡೆದ ಹಣವನ್ನು ವಾಪಸ್ ನೀಡದೇ ಮೋಸ ಮಾಡಿದ್ದಾರೆ.
Advertisement
Fraud ಪಾರ್ಟ್‌ಟೈಮ್ ಉದ್ಯೋಗದ ಆಮಿಷ: ಲಕ್ಷಾಂತರ ರೂ. ವಂಚನೆ
09:11 PM Sep 09, 2023 | Team Udayavani |
Advertisement
Udayavani is now on Telegram. Click here to join our channel and stay updated with the latest news.