Advertisement

ಏಕದಿನ ತಂಡಕ್ಕೆ ಮರಳಿದ ಎನ್‌ಗಿಡಿ

12:30 AM Feb 26, 2019 | Team Udayavani |

ಜೊಹಾನ್ಸ್‌ಬರ್ಗ್‌: ಮೊಣಕಾಲಿನ ನೋವಿನಿಂದ ಚೇತರಿಸಿದ ವೇಗಿ ಲುಂಗಿಸಾನಿ ಎನ್‌ಗಿಡಿ ದಕ್ಷಿಣ ಆಫ್ರಿಕಾ ಏಕದಿನ ತಂಡಕ್ಕೆ ಮರಳಿದ್ದಾರೆ. 

Advertisement

ಶ್ರೀಲಂಕಾ ವಿರುದ್ಧದ ತವರಿನ ಸರಣಿಗಾಗಿ ಪ್ರಕಟಿಸಲಾದ ತಂಡದಲ್ಲಿ ಎನ್‌ಗಿಡಿ ಸ್ಥಾನ ಪಡೆದಿದ್ದಾರೆ.ಬಲಗೈ ವೇಗಿ ಅನ್ರಿಚ್‌ ನೋರ್ಜೆ ಈ ತಂಡದ ಹೊಸ ಮುಖ. ಅನುಭವಿ ಬ್ಯಾಟ್ಸ್‌ಮನ್‌ ಹಾಶಿಮ್‌ ಆಮ್ಲ ಅವರಿಗೆ ವಿಶ್ರಾಂತಿ ನೀಡಲಾಗಿದೆ.

ದಕ್ಷಿಣ ಆಫ್ರಿಕಾ ತಂಡ: ಫಾ ಡು ಪ್ಲೆಸಿಸ್‌ (ನಾಯಕ), ಕ್ವಿಂಟನ್‌ ಡಿ ಕಾಕ್‌, ರೀಝ ಹೆಂಡ್ರಿಕ್ಸ್‌, ಇಮ್ರಾನ್‌ ತಾಹಿರ್‌, ಡೇವಿಡ್‌ ಮಿಲ್ಲರ್‌, ವಿಯಾನ್‌ ಮುಲ್ಡರ್‌, ಲುಂಗಿಸಾನಿ ಎನ್‌ಗಿಡಿ, ಅನ್ರಿಚ್‌ ನೋರ್ಜೆ, ಆ್ಯಂಡಿಲ್‌ ಫೆಲುಕ್ವಾಯೊ, ಡ್ವೇನ್‌ ಪ್ರಿಟೋರಿಯಸ್‌, ಕಾಗಿಸೊ ರಬಾಡ, ತಬ್ರೈಜ್‌ ಶಂಸಿ, ಡೇಲ್‌ ಸ್ಟೇನ್‌, ರಸ್ಸಿ ವಾನ್‌ ಡರ್‌ ಡುಸೆನ್‌.

Advertisement

Udayavani is now on Telegram. Click here to join our channel and stay updated with the latest news.

Next