Advertisement

ಲೂಯಿಸ್‌ ಇನಾಸಿಯೊ ಲುಲಾ ಸಿಲ್ವಾ ನೂತನ ಬ್ರೆಜಿಲ್‌ ಅಧ್ಯಕ್ಷ

06:56 PM Oct 31, 2022 | Team Udayavani |

ಬ್ರೆಜಿಲಿಯಾ: ಬ್ರೆಜಿಲ್‌ ಅಧ್ಯಕ್ಷ ಸ್ಥಾನಕ್ಕೆ ನಡೆದ ತೀವ್ರ ಹಣಾಹಣಿಯಲ್ಲಿ ಲೂಯಿಸ್‌ ಇನಾಸಿಯೊ ಲುಲಾ ಡ ಸಿಲ್ವಾ ರೋಚಕ ಗೆಲುವು ದಾಖಲಿಸುವ ಮೂಲಕ ಬ್ರೆಜಿಲ್‌ ನೂತನ ಅಧ್ಯಕ್ಷರಾಗಿ ಹೊರಹೊಮ್ಮಿದ್ದಾರೆ.

Advertisement

ಚುನಾವಣೆಯಲ್ಲಿ ಸಿಲ್ವಾ ಶೇ.50.9ರಷ್ಟು ಮತಗಳನ್ನು ಪಡೆದರೆ, ಅವರ ಪ್ರತಿಸ್ಪರ್ಧಿ ಬ್ರೆಜಿಲ್‌ ಮಾಜಿ ಅಧ್ಯಕ್ಷ ಜೈರ್‌ ಬೋಲ್ಸನಾರೊ ಶೇ.49.1ರಷ್ಟು ಮತಗಳನ್ನು ಪಡೆದಿದ್ದಾರೆ.

ಭ್ರಷ್ಟಾಚಾರ ಹಗರಣ ಒಂದರಲ್ಲಿ 2018ರಲ್ಲಿ ಸಿಲ್ವಾ(77) ಜೈಲು ಪಾಲಾಗಿದ್ದರು. ಬ್ರೆಜಿಲ್‌ ನೂತನ ಅಧ್ಯಕ್ಷ ಸಿಲ್ವಾ ಅವರನ್ನು ಪ್ರಧಾನಿ ನರೇಂದ್ರ ಮೋದಿ ಸೇರಿದಂತೆ ವಿಶ್ವದ ಅನೇಕ ನಾಯಕರು ಅಭಿನಂದಿಸಿದ್ದಾರೆ.

Advertisement

Udayavani is now on Telegram. Click here to join our channel and stay updated with the latest news.

Next