Advertisement

ಮಿಸ್ಡ್ ಕಾಲ್‌ ಕೊಟ್ರೆ ಗ್ಯಾಸ್‌ ಕನೆಕ್ಷನ್‌!

12:57 AM Aug 10, 2021 | Team Udayavani |

ಹೊಸದಿಲ್ಲಿ: ನಿಮಗೆ, ಭಾರತದ ಅತೀ ದೊಡ್ಡ ಅಡುಗೆ ಅನಿಲ ಮಾರಾಟಗಾರ ಸಂಸ್ಥೆಯಾದ ಇಂಡಿಯನ್‌ ಆಯಿಲ್‌ ಕಾರ್ಪೊರೇಷನ್‌ (ಐಒಸಿ) ವತಿಯಿಂದ ಹೊಸ ಅಡುಗೆ ಅನಿಲ ಸಂಪರ್ಕ ಬೇಕೇ? ಅದಕ್ಕಾಗಿ, ನೀವಿರುವ ಪ್ರಾಂತ್ಯದಲ್ಲಿ ಐಒಸಿ ಕಂಪೆನಿಯ ಇಂಡೇನ್‌ ಅನಿಲ ಡೀಲರ್‌ಗಳ ಕಚೇರಿಯ ಹುಡುಕಾಟದಲ್ಲಿದ್ದೀರಾ? ಅವರ ಫೋನ್‌ ನಂಬರ್‌ಗಾಗಿ ತಡಕಾಡುತ್ತಿದ್ದೀರಾ? ಹಾಗಿದ್ದರೆ ಚಿಂತೆ ಬೇಡ.

Advertisement

8454955555 ಸಂಖ್ಯೆಗೆ  ಮಿಸ್ಡ್ ಕಾಲ್‌ ನೀಡಿದರೂ ಸಾಕು, ನಿಮ್ಮ ಮನೆಗೆ ಅಡುಗೆ ಅನಿಲ ಸಂಪರ್ಕ ಸಿಗುತ್ತದೆ!  ದೇಶದಲ್ಲೇ ಮೊದಲ ಬಾರಿಗೆ, ಇಂಥದ್ದೊಂದು ಅಪರೂಪದ ಸೌಲಭ್ಯವೊಂದನ್ನು ಐಒಸಿ ಜಾರಿಗೆ ತಂದಿದೆ.

ಇದೇ ಸಂಖ್ಯೆಗೆ ಕರೆ ಮಾಡುವ ಮೂಲಕ ಗ್ಯಾಸ್‌ ರೀ-ಫಿಲ್‌ ಬುಕ್ಕಿಂಗ್‌ ಹಾಗೂ   ಡಬಲ್‌ ಸಿಲಿಂಡರ್‌ ಸೌಲಭ್ಯಕ್ಕೆ ಬಡ್ತಿ  ಪಡೆಯುವಂಥ ಸೌಲಭ್ಯ ವನ್ನೂ ಪಡೆಯಬಹುದು.

Advertisement

Udayavani is now on Telegram. Click here to join our channel and stay updated with the latest news.

Next