Advertisement

ದಾವಣಗೆರೆ : ಬಾತಿ ದರ್ಗಾದ ಹುಂಡಿಗೆ ಬೆಂಕಿ ; ಲಕ್ಷಾಂತರ ರೂ. ಬೆಂಕಿಗಾಹುತಿ

09:03 PM Feb 23, 2021 | Team Udayavani |

ದಾವಣಗೆರೆ: ಇಲ್ಲಿನ ದೊಡ್ಡ ಬಾತಿ ದರ್ಗಾದಲ್ಲಿ‌ ಹುಂಡಿಯಲ್ಲಿ ಬೆಂಕಿ ಕಾಣಿಸಿಕೊಂಡ ಪರಿಣಾಮ ಲಕ್ಷಾಂತರ ರೂ. ಬೆಂಕಿಗೆ ಆಹುತಿಯಾಗಿರುವ ಘಟನೆ ನಡೆದಿದೆ.

Advertisement

ಬೆಳಿಗ್ಗೆ ಹುಂಡಿಯಲ್ಲಿ ಕಾಣಿಸಿಕೊಂಡ ಬೆಂಕಿಯಿಂದ ದರ್ಗಾ ಸಿಬ್ಬಂದಿಗಳಲ್ಲಿ ಆತಂಕ ಸೃಷ್ಠಿಯಾಗಿದ್ದು, ತಕ್ಷಣವೇ ಹುಂಡಿಗೆ ನೀರು‌ ಹಾಕುವ ಮೂಲಕ ಸಿಬ್ಬಂದಿಗಳು  ಬೆಂಕಿ ನಂದಿಸಿದ್ದಾರೆ.

ಇದನ್ನೂ ಓದಿ:ಮಾದಕ ವಸ್ತು ಮಾರಾಟ : ಪೊಲೀಸರಿಂದ ಇಬ್ಬರು ನೈಜಿರಿಯಾ ಪ್ರಜೆಗಳ ಬಂಧನ

ಘಟನೆಯ ಬಳಿಕ ಬೆಳಿಗ್ಗೆಯಿಂದ  ಇಲ್ಲಿನ ವಕ್ಫ್ ಬೋರ್ಡ್ ಸಿಬ್ಬಂದಿಗಳು ಸುಟ್ಟ ನೋಟು ವಿಭಾಗಿಸುವ ಮೂಲಕ ದುಡ್ಡು ಎಣಿಸುವ ಪ್ರಕ್ರಿಯೆಯಲ್ಲಿ ನಿರತರಾಗಿದ್ದಾರೆ.

ಹುಂಡಿಯಲ್ಲಿ ಲಕ್ಷಾಂತರ ರೂ ಸಂಗ್ರಹವಾಗಿತ್ತು ಎನ್ನಲಾಗಿದ್ದು, ಸದ್ಯ  ಸ್ಥಳದಲ್ಲಿ ಗ್ರಾಮಾಂತರ ಪೊಲೀಸರು ಮೊಕ್ಕಂ  ಹೂಡಿದ್ದಾರೆ.

Advertisement
Advertisement

Udayavani is now on Telegram. Click here to join our channel and stay updated with the latest news.

Next