Advertisement
ಮೃತ ದುರ್‌ದೈವಿಗಳು ವಿಜಯಪುರದ ಇಂಡಿ ತಾಲೂಕಿನ ಕುಳ್ಳುರುಗಿ ಯವರು ಎಂದು ತಿಳಿದು ಬಂದಿದ್ದು ತಮಿಳು ನಾಡಿನಿಂದ ಪ್ರವಾಸ ಮುಗಿಸಿಕೊಂಡು ವಾಪಾಸಾಗುತ್ತಿದ್ದರು ಎಂದು ತಿಳಿದು ಬಂದಿದೆ.
Related Articles
Advertisement
ಒಟ್ಟುಒಂದೇ ಕುಟುಂಬದ 8 ಮಂದಿ ಪ್ರವಾಸಕ್ಕೆ ತೆರಳಿದ್ದು, ಅವಘಡ ನಡೆಯುವ ವೇಳೆ 5 ಮಂದಿ ಕಾರಿನಿಂದ ಹೊರಗಿದ್ದರು ಎಂದು ತಿಳಿದು ಬಂದಿದೆ. ಚಾಲಕ ಮತ್ತು ಇಬ್ಬರು ಮಕ್ಕಳು ಮೃತಪಟ್ಟಿದ್ದಾರೆ ಎಂದು ತಿಳಿದು ಬಂದಿದೆ. ಹೆಚ್ಚಿನ ವಿವರ ಗಳನ್ನು ನಿರೀಕ್ಷಿಸಲಾಗುತ್ತಿದೆ.