Advertisement

ಮೂಡುಬಿದಿರೆ: ನಡು ರಸ್ತೆಯಲ್ಲೇ ಲಾರಿ ಸರ್ಕಸ್‌!

09:51 AM Jun 03, 2019 | Team Udayavani |

ಮೂಡುಬಿದಿರೆ: ಭಾರೀ ಪ್ರಮಾಣದಲ್ಲಿ ರೂಫ್‌ ಶೀಟ್‌ಗಳನ್ನು ಹೇರಿಕೊಂಡಿದ್ದ ಲಾರಿಯೊಂದು ರವಿವಾರ ಮೆಸ್ಕಾಂ ಕಚೇರಿ ಬಳಿ ನಿಯಂತ್ರಣ ಕಳೆದುಕೊಂಡು ಶೀಟ್‌ಗಳು ನಡು ರಸ್ತೆಗೆ ಜಾರಿದಾಗ ಲಾರಿಯು ಮುಂಭಾಗದಿಂದ ಮೇಲ್ಮುಖವಾಗಿ ನಿಂತಿತು.

Advertisement

ಕೆಲಕಾಲ ಆತಂಕಕಾರಿ ಸನ್ನಿವೇಶ ಸೃಷ್ಟಿಯಾಯಿತು. ಮೂಡುಬಿದಿರೆ – ಬಂಟ್ವಾಳ, ಬೆಳ್ತಂಗಡಿಯತ್ತ ತೆರಳುವ ವಾಹನ ಸಂಚಾರದಲ್ಲಿ ಅಡ್ಡಿ ಯುಂಟಾಯಿತು.

Advertisement

Udayavani is now on Telegram. Click here to join our channel and stay updated with the latest news.

Next