Advertisement

ಹೊಸ ಸಂಸತ್‌ ಭವನದಲ್ಲಿ ಬಜೆಟ್‌ ಅಧಿವೇಶನ: ಸಂಸದರಿಗೆ ಸಿಗಲಿದೆ ಹೊಸ ಐಡಿ

09:22 PM Jan 05, 2023 | Team Udayavani |

ನವದಹಲಿ: ಬಜೆಟ್‌ ಅಧಿವೇಶನದ ಎರಡನೇ ಭಾಗ ಹೊಸ ಸಂಸತ್‌ ಭವನದಲ್ಲಿ ನಡೆಯಲಿರುವ ಹಿನ್ನೆಲೆಯಲ್ಲಿ ಸಂಸದರಿಗಾಗಿ ಲೋಕಸಭೆ ಕಾರ್ಯಾಲಯ ಹೊಸ ಗುರುತಿನ ಚೀಟಿಗಳನ್ನು ಸಿದ್ಧಪಡಿಸಲು ಪ್ರಾರಂಭಿಸಿದೆ.

Advertisement

ಜ.31ರಿಂದ ಬಜೆಟ್‌ ಅಧಿವೇಶನ ಆರಂಭಗೊಳ್ಳಲಿದೆ.

ಈಗಾಗಲೇ ಹೊಸ ಕಟ್ಟಡದಲ್ಲಿನ ದೃಶ್ಯಸಾಧನಗಳ ಬಳಕೆಯ ಬಗ್ಗೆಯೂ ಸಂಸದರಿಗೆ ತರಬೇತಿ ನೀಡಲಾಗುತ್ತಿದೆ. ಅದೇ ರೀತಿ ಹೊಸ ಗುರುತಿನ ಚೀಟಿಗಾಗಿ ಸಂಸದರ ಬಯೋಮೆಟ್ರಿಕ್‌ ದತ್ತಾಂಶಗಳನ್ನು ಸಂಗ್ರಹಿಸಲಾಗಿದೆ.

Advertisement

Udayavani is now on Telegram. Click here to join our channel and stay updated with the latest news.

Next