Advertisement

Lok Sabha ಸ್ಪರ್ಧೆ: ರಾಹುಲ್‌ಗೆ 70 ಲಕ್ಷ ರೂ. ನೀಡಿದ್ದ ಕಾಂಗ್ರೆಸ್‌

12:16 AM Aug 30, 2024 | Team Udayavani |

ಹೊಸದಿಲ್ಲಿ: ಲೋಕಸಭಾ ಚುನಾವಣೆಯಲ್ಲಿ ರಾಯ್‌ಬರೇಲಿ, ವಯನಾಡ್‌ ಕ್ಷೇತ್ರಗಳಲ್ಲಿ ಸ್ಪರ್ಧಿಸಲು ರಾಹುಲ್‌ ಗಾಂಧಿಗೆ ಕಾಂಗ್ರೆಸ್‌ ತಲಾ 70 ಲಕ್ಷ ರೂ. ನೀಡಿರುವುದಾಗಿ ಚುನಾವಣ ಆಯೋಗಕ್ಕೆ ಪಕ್ಷ ಮಾಹಿತಿ ನೀಡಿದೆ. ಕಾಂಗ್ರೆಸ್‌ನಲ್ಲಿ ಅತೀಹೆಚ್ಚು ಪಕ್ಷದ ನಿಧಿ ಪಡೆದ ವಿಕ್ರಮಾದಿತ್ಯ ಸಿಂಗ್‌ ಮಂಡಿ ಕ್ಷೇತ್ರದಲ್ಲಿ ನಟಿ ಹಾಗೂ ಬಿಜೆಪಿ ಅಭ್ಯರ್ಥಿ ಕಂಗನಾ ರಣಾವತ್‌ ಎದುರು ಸೋಲನುಭವಿಸಿದ್ದರು. ಅವರಿಗೆ 87 ಲಕ್ಷದ ರೂ. ನೀಡಲಾಗಿತ್ತು. ಇನ್ನುಳಿದಂತೆ ರಾಹುಲ್‌ ಜತೆಗೆ ಕಿಶೋರಿ ಲಾಲ್‌ ಶರ್ಮಾ, ಕೆ.ಸಿ.ವೇಣುಗೋಪಾಲ್‌, ಮಾಣಿಕ್ಕಂ ಟಾಗೋರ್‌ ಮತ್ತಿತರರು ತಲಾ 70 ಲಕ್ಷ ರೂ. ಪಡೆದುಕೊಂಡಿದ್ದಾರೆ.

Advertisement
Advertisement

Udayavani is now on Telegram. Click here to join our channel and stay updated with the latest news.

Next