ರಾಮನಗರ: ಇನ್ನಷ್ಟು ಬಿಗಿ ಕ್ರಮ ಗ ಳೊಂದಿ ಗೆಮೇ24ರವ ರೆಗೆ ರಾಜ್ಯ ಸರ್ಕಾರ ಕೋವಿಡ್ ಕರ್ಫ್ಯೂವಿಸ್ತ ರಿ ಸಿದ್ದು, ನಿಯ ಮ ಗಳ ಜಾರಿಗೆ ಜಿಲ್ಲಾ ಪೊಲೀ ಸರುಸಜ್ಜಾ ಗಿ ದ್ದಾರೆ. ಸುದ್ದಿ ಗಾ ರರೊಂದಿಗೆ ಮಾತ ನಾ ಡಿದ ಎಸ್ಪಿಎಸ್. ಗಿ ರೀ ಶ್, ಕೋವಿಡ್‌ಸೋಂಕು ಹರ ಡು ವು ದನ್ನುತಪ್ಪಿ ಸಲು ಸರ್ಕಾರ ಕರ್ಫ್ಯೂವಿಸ್ತ ರಿ ಸಿದ್ದು, ನಾಗ ರಿ ಕರು ಸಹಕ ರಿ ಸ ಬೇಕು ಎಂದು ವಿನಂತಿ ಸಿಕೊಂಡಿ ದ್ದಾರೆ.
ಅಗತ್ಯ ಸೇವೆಗಳಿಗಷ್ಟೇ ಅವಕಾಶ: ಸದ್ಯ ಇರುವ ಕೋವಿಡ್ ಕರ್ಫ್ಯೂ ನಿಬಂಧ ನೆಗಳು ಮುಂದು ವ ರಿಯ ಲಿವೆ. ಅಗತ್ಯ ವಸ್ತು ಗಳ ಖರೀದಿಗೆ ಜನ ರಿಗೆ ಅವ ಕಾಶ ಸಿಗ ಲಿದೆ. ಆದರೆ, ನಾಗ ರಿಕರುರಸ್ತೆ ಗೆ ಇಳಿ ಯು ವುದು ಬೇಡ, ತಮ್ಮ ಮನೆ ಗಳ ಹತ್ತಿರಇರುವ ಅಂಗ ಡಿ ಗ ಳಲ್ಲೇ ಅಗ ತ್ಯ ವ ಸ್ತು ಗ ಳನ್ನು ಖರೀದಿಸಿ. ವ್ಯಕ್ತಿ ಗತ ಅಂತರ ಕಾಪಾ ಡಿ ಕೊ ಳ್ಳು ವುದು, ಮಾಸ್ಕ್ಕಡ್ಡಾ ಯ ವಾಗಿ ಧರಿಸಿ ಎಂದು ಸಲಹೆ ನೀಡಿದರು.
ಅಸ್ತಿ ವಿಸರ್ಜನೆಗೆ ಅವಕಾಶವಿಲ್ಲ: ಜಿಲ್ಲೆ ಯಲ್ಲಿಮೃತಪಟ್ಟ ವ್ಯಕ್ತಿ ಗಳ ಆಸ್ತಿ ವಿಸ ರ್ಜ ನೆಗೆ ಬಹು ತೇ ಕರುಶ್ರೀರಂಗ ಪಟ್ಟ ಣದಲ್ಲಿ ಕಾವೇರಿ ನದಿ ವರೆಗೆ ಹೋಗು ವುದುಂಟು, ಕೆಲ ವರು ಬೇರೆಕಡೆಗೆ ಹೋಗು ವು ದುಂಟು,ಕೊರೊನಾ ಕರ್ಫ್ಯೂ ಇರುವ ಕಾರಣ ಮಂಡ್ಯ ಜಿಲ್ಲಾಪೊಲೀ ಸರು ಶ್ರೀರಂಗ ಪ ಟ್ಟ ಣದಲ್ಲಿ ಆಸ್ತಿ ವಿಸ ರ್ಜ ನೆಗೆಅವ ಕಾಶ ನಿಬಂì ಧಿ ಸಿ ದ್ದಾರೆ. ಹೀಗಾಗಿ ಈ ಕುಟುಂಬಗಳು ಕರ್ಫ್ಯೂ ಅವಧಿ ಮುಗಿದ ನಂತರ ಅಸ್ತಿ ವಿಸ ರ್ಜನೆಗೆ ಮುಂದಾ ಗ ಬೇಕು ಎಂದು ತಿಳಿ ಸಿ ದ್ದಾರೆ.
ಖರೀದಿಗೆ ಮುಗಿಬಿದ್ದ ಜನ: ಸೋಮ ವಾ ರ ದಿಂದಕೋವಿಡ್ ಕರ್ಫ್ಯೂ ಮತ್ತಷ್ಟು ಬಿಗಿ ಯಾ ಗ ಲಿ ರುವ ಹಿನ್ನೆಲೆ ಯಲ್ಲಿ ನಾಗ ರಿಕರು ಭಾನು ವಾರ ಅಗತ್ಯ ವಸ್ತು ಗಳಖರೀ ದಿಗೆ ಮುಗಿ ಬಿದ್ದರು.ಮಾಂಸ ಮಾರಾಟ ಅಂಗ ಡಿ ಗಳು, ಹೋಟೆಲ್‌ಗಳು,ಸ್ವೀಟ್ಸ್ ಮಾರಾ ಟದ ಅಂಗ ಡಿ ಗಳ ಮುಂದೆ ಜನಜಂಗುಳಿ ಇತ್ತು. ತರ ಕಾರಿ ಅಂಗ ಡಿ ಗಳಲ್ಲಿ ವ್ಯಕ್ತಿ ಗಳಅಂತರ ಮರೆ ಯಾ ಗಿತ್ತು. ಜಿಲ್ಲಾ ಕೇಂದ್ರ ರಾಮ ನ ಗರ,ಬಿಡದಿ ಪಟ್ಟ ಣ ಗ ಳ ಬಜಾರ್ ರಸ್ತೆ ಗ ಳಲ್ಲಿ ಜನ ಮತ್ತುವಾಹನ ದಟ್ಟಣೆ ಅಧಿಕವಾಗಿತ್ತು.ರಂಜಾನ್ ಹಬ್ಬದ ಹಿನ್ನೆ ಲೆ ಯಲ್ಲಿ ಬಟ್ಟೆ ಅಂಗ ಡಿ ಗಳಿಗೂ ಬೇಡಿಕೆ ಹೆಚ್ಚಾ ಗಿತ್ತು. ಕೋ ವಿಡ್ ಕರ್ಫ್ಯೂ ವೇಳೆಯಲ್ಲಿ ಇಷ್ಟು ದಿನ ಬಾಗಿಲು ಮುಚ್ಚಿ ಸಹ ಕ ರಿ ಸಿದ ಬಟ್ಟೆಅಂಗಡಿ ಮಾಲಿಕರು ಭಾನು ವಾರ ಅರ್ಧ ಬಾಗಿಲುತೆಗೆದು ಒಂದಿಷ್ಟು ವ್ಯಾಪಾರ ಮಾಡಿ ಕೊಂಡರು.