Advertisement

ಲಾಕ್‌ ಡೌನ್‌ನಿಂದ ಜೀವನ ಕಷ್ಟ

02:00 PM Jun 03, 2021 | Team Udayavani |

ನೆಲಮಂಗಲ: ಲಾಕ್‌ಡೌನ್‌ನಿಂದ ಗ್ರಾಮೀಣ ಭಾಗದಶ್ರಮ ಜೀವಿಗಳು ಜೀವನ ನಡೆಸಲು ಅಸಾಧ್ಯವಾಗಿದೆಎಂದು ಬೂದಿಹಾಳ್‌ ಗ್ರಾಪಂ ಮಾಜಿ ಅಧ್ಯಕ್ಷ ಎಂ.ಕೆ.ನಾಗರಾಜ್‌ ಹೇಳಿದರು.

Advertisement

ತಾಲೂಕಿನ‌ ಬೂದಿಹಾಳ್‌ ಮತ್ತು ಗೊಲ್ಲಹಳ್ಳಿ ಗ್ರಾಪಂ ವ್ಯಾಪ್ತಿಯ ವಿವಿಧ ಗ್ರಾಮಗಳಲ್ಲಿ  ಬಡವರಿಗೆ ದಿನಸಿ ಕಿಟ್‌ ವಿತರಿಸಿ ಮಾ‌ತನಾಡಿ, ಕೊರೊನಾದಿಂದ  ‌ಜನಸಾಮಾನ್ಯರು  ಜೀವನ ನಡೆಸುವುದುಕಷ್ಟವಾಗಿದೆ. ಕೂಲಿ ಕಾರ್ಮಿಕ ‌ರಿಗೆ ಕೆಲಸವಿಲ್ಲ. ಹೀಗಾಗಿ ಗ್ರಾಮೀಣರ ಸಮಸ್ಯೆ  ಅರಿತು ಪಡಿತರ ವಿತರಣೆ ಮಾಡುತ್ತೇವೆ ಎಂದರು.

ಕೋಳಿ ವಿತರಣೆ: ಬೆಟ್ಟಹಳ್ಳಿ ಪಾಳ್ಯ ಸೇರಿದಂತೆಅಕ್ಕಪಕ್ಕದ ಗ್ರಾಮಗಳಲ್ಲಿನ ಸ್ಥಳೀಯ ಮುಖಂಡರೊಬ್ಬರು ಕೋಳಿಗಳನ್ನು ಉಚಿತವಾಗಿ ವಿತರಿಸಿದರು.ಗೊಲ್ಲಹಳ್ಳಿ ಗ್ರಾಪಂ ಸದಸ್ಯರಾದ ರೂಪ ಸುರೇಶ್‌,ಮುನಿರಾಜು, ತ್ಯಾಗದಹಳ್ಳಿ ರಾಮಚಂದ್ರ,ಕಾರ್ಯದರ್ಶಿಶ್ರೀನಿವಾಸ್‌,ಮಾಜಿಸದಸ್ಯಕುಮಾರ್‌,ಮುಖಂಡರಾದ ಗಂಗಹನುಮಯ್ಯ, ಸೀತಾರಾಮಯ್ಯ, ನಟರಾಜು, ಲೊಕೇಶ್‌, ನಾರಾಯಣ್‌,ಕೃಷ್ಣಪ್ಪ ಉಪಸ್ಥಿತರಿದ್ದರು.

 

 

Advertisement
Advertisement

Udayavani is now on Telegram. Click here to join our channel and stay updated with the latest news.

Next