Advertisement
ಮದುವೆ ದಿನಾಂಕ 6 ತಿಂಗಳ ಹಿಂದೆಯೇ ನಿಗದಿಯಾಗಿತ್ತು. ಸದ್ಯದ ಸ್ಥಿತಿ ಹಿನ್ನೆಲೆಯಲ್ಲಿ ಮದುವೆ ರದ್ದು ಮಾಡದೆ, ಎರಡೂ ಕುಟುಂಬಗಳ ಸದಸ್ಯರು ಸೇರಿ ಮನೆಯಲ್ಲೇ ವಿಡಿಯೋ ಕರೆ ಮೂಲಕ ಮದುವೆ ನೆರವೇರಿಸಿದೆವು ಎಂದು ವಧುವಿನ ತಂದೆ ಹೇಳಿದರು. Advertisement
ಲಾಕ್ ಡೌನ್ ಪ್ರಭಾವ : ವಿಡಿಯೋ ಕಾಲ್ ಮೂಲಕವೇ ನಡೆದ ಮದುವೆ
05:39 PM Apr 05, 2020 | Hari Prasad |
Advertisement
Udayavani is now on Telegram. Click here to join our channel and stay updated with the latest news.