Advertisement

ಓಕ್ಲಾ ಸಮೀಪ ಚಕ್ರ ಜಾರಿದ ಪರಿಣಾಮ ಹಳಿ ತಪ್ಪಿದ ರೈಲು

12:29 PM Nov 28, 2017 | Team Udayavani |

ಹೊಸದಿಲ್ಲಿ : ಗಾಜಿಯಾಬಾದ್‌ ಗೆ ಹೋಗುತ್ತಿದ್ದ ಲೋಕಲ್‌ ರೈಲು ಓಕ್ಲಾ ಸಮೀಪ ಬೋಗಿಯೊಂದರ ಚಕ್ರ ಕಳಚಿ ಹೊದ ಕಾರಣ ಹಳಿ ತಪ್ಪಿದ ಘಟನೆ ನಡೆದಿದೆ.

Advertisement

ಪಲ್‌ವಾಲ್‌ – ಹೊಸದಿಲ್ಲಿ – ಗಾಜಿಯಾಮಾದ್‌ ಲೋಕಲ್‌ ಟ್ರೈನ್‌ ಇಂದು ಬೆಳಗ್ಗೆ ಸುಮಾರು 9.45ರ ಹೊತ್ತಿಗೆ ಹಳಿ ತಪ್ಪಿತು; ಆದರೆ ಯಾರೊಬ್ಬರಿಗೂ ಗಾಯಗಳಾಗಿಲ್ಲ.

ಬೋಗಿಯೊಂದರ ಕೇವಲ ಒಂದು ಚಕ್ರ ಮಾತ್ರವೇ ಕಳಚಿ ಹೋಗಿತ್ತು. ಪ್ರಯಾಣಿಕರನ್ನು ಕೂಡಲೇ ಬೇರೊಂದು ರೈಲಿನಲ್ಲಿ ಒಯ್ಯಲಾಯಿತು ಎಂದು ಉತ್ತರ ರೈಲ್ವೆಯ ಸಿಪಿಆರ್‌ಓ, ನಿತಿನ್‌ ಚೌಧರಿ ತಿಳಿಸಿದ್ದಾರೆ. 

Advertisement

Udayavani is now on Telegram. Click here to join our channel and stay updated with the latest news.

Next