Advertisement
ಹಿಂದೂ ಪುರುಷನೊಂದಿಗೆ ಲಿವ್ ಇನ್ ರಿಲೇಶನ್‌ಶಿಪ್‌ನಲ್ಲಿದ್ದ ಮಹಿಳೆಯೊಬ್ಬಳು ತನ್ನ ತಂದೆ ಹಾಗೂ ಸಂಬಂಧಿಕರಿಂದ ಜೀವ ಬೆದರಿಕೆ ಇದ್ದು ರಕ್ಷಣೆ ನೀಡುವಂತೆ ಕೋರ್ಟ್ ಮೊರೆ ಹೋಗಿದ್ದಳು. ಈ ಅರ್ಜಿಯ ವಿಚಾರಣೆ ನಡೆಸಿದ ನ್ಯಾ| ರೇಣು ಅಗರ್ವಾಲ್ ಅವರು, ಈ ಅಪರಾಧ ಕೃತ್ಯವನ್ನು ನ್ಯಾಯಾಲಯ ದಿಂದ ಬೆಂಬಲಿಸುವುದಾಗಲಿ ರಕ್ಷಣೆ ಮಾಡುವುದಾಗಲಿ ಸಾಧ್ಯವಿಲ್ಲ ಎಂದು ಹೇಳಿದರು. ಕೋರ್ಟ್ ಮೊರೆ ಹೋಗಿರುವ ಮಹಿಳೆಯ ಗಂಡ ಆಕೆಯನ್ನು ತ್ಯಜಿಸಿದ್ದ. ಆ ಬಳಿಕ ಆಕೆ ಹಿಂದೂ ಪುರುಷನೊಂದಿಗೆ ಲಿವ್ ಇನ್ ಸಂಬಂಧವನ್ನು ಹೊಂದಿದ್ದಳು. Advertisement
Live-in ಮುಸ್ಲಿಂ ಮಹಿಳೆ ರಕ್ಷಣೆ ಅಸಾಧ್ಯ: ಹೈ ಕೋರ್ಟ್
11:42 PM Mar 02, 2024 | Team Udayavani |
Advertisement
Udayavani is now on Telegram. Click here to join our channel and stay updated with the latest news.