Advertisement
ಇಬ್ಬರಿಗೆ ಜಾಮೀನು ನೀಡಿರುವ ಕುರಿತು ಪ್ರತಿಕ್ರಿಯಿಸಿರುವ ದೆಹಲಿ ಮುಖ್ಯಮಂತ್ರಿ ಅರವಿಂದ ಕೇಜ್ರಿವಾಲ್, “ಮದ್ಯ ಹಗರಣ ಸಂಪೂರ್ಣವಾಗಿ ಒಂದು ನಕಲಿ ಪ್ರಕರಣ. ಇದನ್ನು ಆರಂಭದಿಂದಲೇ ಹೇಳುತ್ತಿದ್ದೇವೆ. ಈಗ ನ್ಯಾಯಾಲಯಗಳೂ ಅದನ್ನೇ ಹೇಳಲು ಆರಂಭಿಸಿವೆ. ಆಪ್ನಂತಹ ಪ್ರಾಮಾಣಿಕ ಪಕ್ಷವನ್ನು ದುರ್ಬಲಗೊಳಿಸಲು ಬಿಜೆಪಿ ಮಾಡುತ್ತಿರುವ ಹತಾಶ ಯತ್ನ ಇದು’ ಎಂದಿದ್ದಾರೆ. Advertisement
ಮದ್ಯ ನೀತಿ ಹಗರಣ: ಇಬ್ಬರಿಗೆ ಜಾಮೀನು
09:53 PM May 08, 2023 | Team Udayavani |
Advertisement
Udayavani is now on Telegram. Click here to join our channel and stay updated with the latest news.