Advertisement

Kannada Cinema; ಲಿಖಿತ್-ಅಮೃತಾ ಅಭಿನಯದ ‘ಅಬ್ಬಬ್ಬ’ ಫೆ.16ರಂದು ತೆರೆಗೆ

03:21 PM Feb 06, 2024 | Team Udayavani |

ಕೆ.ಎಂ.ಚೈತನ್ಯ ನಿರ್ದೇಶನದ “ಅಬ್ಬಬ್ಬ’ ಚಿತ್ರದ ಟ್ರೇಲರ್‌ ಇತ್ತೀಚೆಗೆ ಬಿಡುಗಡೆಯಾಗಿದೆ. ಲಿಖಿತ್‌ ಶೆಟ್ಟಿ ಹಾಗೂ ಅಮೃತಾ ಅಯ್ಯಂಗಾರ್‌ ನಾಯಕ, ನಾಯಕಿಯಾಗಿ ನಟಿಸಿದ್ದಾರೆ.

Advertisement

ಚಿತ್ರದ ಬಗ್ಗೆ ಮಾತನಾಡುವ ನಿರ್ದೇಶಕ ಚೈತನ್ಯ, “ನಾನು ನಿರ್ದೇಶಿಸಿರುವ ಕಾಮಿಡಿ ಜಾನರಿನ ಎರಡನೇ ಸಿನಿಮಾ ಅಬ್ಬಬ್ಬ. ಕುಟುಂಬ ಸಮೇತ ನೋಡಬಹುದಾದ ಪಕ್ಕ ಪೈಸಾ ವಸೂಲ್‌ ಸಿನಿಮಾ ಇದು. ಫೆಬ್ರವರಿ 16 ರಂದು ಬಿಡುಗಡೆಯಾಗುತ್ತಿದೆ’ ಎಂದರು.

“ಇದೊಂದು ಹಾಸ್ಟೆಲ್‌ ನಲ್ಲಿ ನಡೆಯುವ ಕಾಮಿಡಿ ಜಾನರ್‌ನ ಕಥೆ. ನನ್ನ ಪಾತ್ರ ಕೂಡ ಚೆನ್ನಾಗಿದೆ’ ಎಂದರು ನಾಯಕ ಲಿಖಿತ್‌ ಶೆಟ್ಟಿ. ಬಾಯ್ಸ್ ಹಾಸ್ಟೆಲ್‌ ಹೇಗಿರುತ್ತದೆ ಎಂದು ನೋಡಲು ಹೋಗಿ ಪಜೀತಿ ಪಡುವ ಹುಡುಗಿಯ ಪಾತ್ರ ನನ್ನದು ಎಂದು ನಾಯಕಿ ಅಮೃತ ಅಯ್ಯಂಗಾರ್‌ ತಿಳಿಸಿದರು

Advertisement

Udayavani is now on Telegram. Click here to join our channel and stay updated with the latest news.

Next