In this episode, Dr. Sandhya S. Pai narrates very famous Aithihya mala | S2 EP – 41 : Like the king was mad at that realization! | ರಾಜನಿಗೆ ಆ ಅರಿವಿನಿಂದ ಹುಚ್ಚು ಹಿಡೀತಂತೆ !
Advertisement
ತಾಂಬನ್ ರಿಗೆ ರಾಜನಿಂದ ಭೇಟಿಯಾಗಲು ಕರೆ ಬಂತು. ‘ನಿಮ್ಮ ಚಮತ್ಕಾರ ನೋಡಲು ಆಸೆಯಾಗಿದೆ’ ಎಂದು ರಾಜ ಹೇಳಿದಾಗ, ‘ನನಗೀಗ ವಯಸ್ಸಾಯ್ತು ಮುಂಚಿನ ಶಕ್ತಿ ಈಗಿಲ್ಲ’ ಎಂದರು ತಾಂಬನ್. ಕೊನೆಗೆ ರಾಜನ ಒತ್ತಾಯಕ್ಕೆ ಮಣಿದ ತಾಂಬನ್ ಹೇಳಿದ್ದು, ಮಾಡಿದ್ದೇನು ಎಂದು ತಿಳಿಯಿರಿ ಡಾ. ಸಂಧ್ಯಾ. ಎಸ್. ಪೈ ಅವರ ಧ್ವನಿಯಲ್ಲಿಆಲಿಸಿ.
ನಿಮ್ಮ ಸಲಹೆ ಹಾಗೂ ಅಭಿಪ್ರಾಯಗಳನ್ನು ಈ ಇಮೇಲ್ ವಿಳಾಸಕ್ಕೆ ಕಳುಹಿಸಿ – sandhyavanipodcast@gmail.com