Advertisement

ಮಾಧುರಿ ಈಗ ಲೆಫ್ಟಿನೆಂಟ್ ಜನರಲ್‌

10:04 AM Feb 25, 2020 | Hari Prasad |

ನವದೆಹಲಿ: ಪುಣೆಯ ಸಶಸ್ತ್ರ ಪಡೆಗಳ ವೈದ್ಯಕೀಯ ಕಾಲೇಜಿನ ಡೀನ್‌ ಆಗಿದ್ದ ಮೇಜರ್‌ ಜನರಲ್‌ ಮಾಧುರಿ ಕಾನಿತ್ಕರ್‌ ಅವರು ಭಾರತೀಯ ಸೇನೆಯ ಲೆಫ್ಟಿನೆಂಟ್‌ ಜನರಲ್‌ ಹುದ್ದೆಗೆ ನೇಮಕಗೊಂಡಿದ್ದಾರೆ.

Advertisement

ಅವರ ಪತಿ ರಾಜೀವ್‌ ಅವರೂ ಲೆ.ಜನರಲ್‌ ಆಗಿದ್ದು, ಪತಿ ಹಾಗೂ ಪತ್ನಿಯಿಬ್ಬರೂ ಲೆಫ್ಟಿನೆಂಟ್‌ ಜನರಲ್‌ ಹುದ್ದೆಗೆ ನೇಮಕಗೊಂಡಿರುವುದು ದೇಶದ ಇತಿಹಾಸದಲ್ಲಿ ಇದೇ ಮೊದಲು ಎಂದು ಡಿಫೆನ್ಸ್‌ ಕರಿಯರ್‌ ಅಕಾಡೆಮಿ ಟ್ವೀಟ್‌ ಮಾಡಿದೆ.

Advertisement

Udayavani is now on Telegram. Click here to join our channel and stay updated with the latest news.

Next