Advertisement

ಕೇಂದ್ರದ ಶೇ. 5 ಷೇರು ಮಾರಾಟಕ್ಕೆ ನಿರ್ಧಾರ

11:35 PM Feb 13, 2022 | Team Udayavani |

ಹೊಸದಿಲ್ಲಿ: ಭಾರತೀಯ ಜೀವ ವಿಮಾ ನಿಗಮದಲ್ಲಿ (ಎಲ್‌ಐಸಿ) ತಾನು ಹೊಂದಿರುವ ಶೇ. 5.4ರಷ್ಟು ಷೇರನ್ನು ಮಾರಾಟ ಮಾಡಲು ಕೇಂದ್ರ ಸರಕಾರ ನಿರ್ಧರಿಸಿದೆ.

Advertisement

ಈ ಕುರಿತಂತೆ ಸೆಕ್ಯುರಿಟೀಸ್‌ ಆ್ಯಂಡ್‌ ಎಕ್ಸ್‌ಚೇಂಜ್‌ ಬೋರ್ಡ್‌ಗೆ (ಸೆಬಿ) ಕೇಂದ್ರ ಸರಕಾರ ಸಂಬಂಧಿಸಿದ ದಾಖಲೆ ಪತ್ರಗಳನ್ನು ಸಲ್ಲಿಕೆ ಮಾಡಿದೆ. ಮಾರ್ಚ್‌ನಲ್ಲಿ ಎಲ್‌ಐಸಿಯು ತನ್ನ ಷೇರುಗಳನ್ನು ಮಾರಾಟ ಮಾಡಲಿದೆ.

ಇದನ್ನೂ ಓದಿ:ವಕೀಲ ಜಗದೀಶ್‌ ಸೆರೆ: 14 ದಿನ ನ್ಯಾಯಾಂಗ ಬಂಧನ

ಕೇಂದ್ರದ ಪಾಲಿನ ಷೇರು ಮಾರಾಟ ಕುರಿತಂತೆ ಮಾಹಿತಿ ನೀಡಿರುವ ಬಂಡವಾಳ ಹಿಂದೆಗೆತ ಹಾಗೂ ಸಾರ್ವಜನಿಕ ಆಸ್ತಿಪಾಸ್ತಿ ನಿರ್ವಹಣ ಇಲಾಖೆಯ ಕಾರ್ಯದರ್ಶಿ ತುಹಿನ್‌ ಕಾಂತಾ ಪಾಂಡೆ, “”ಎಲ್‌ಐಸಿಯಲ್ಲಿನ ಕೇಂದ್ರ ಸರಕಾರದ ಶೇ. 5ರಷ್ಟು ಷೇರುಗಳ ಮೌಲ್ಯ 5.4 ಲಕ್ಷ ಕೋಟಿ ರೂ.ಗಳದ್ದಾಗಿದೆ” ಎಂದು ಹೇಳಿದ್ದಾರೆ.

Advertisement

Udayavani is now on Telegram. Click here to join our channel and stay updated with the latest news.

Next