Advertisement

ಗುಂಪು ಹಿಂಸೆ ತಡೆಗೆ ಬಲಿಷ್ಠ ಕಾನೂನು ತರುವುದಗತ್ಯ: ಶಿವಸೇನೆ

05:16 PM Jul 18, 2018 | udayavani editorial |

ಮುಂಬಯಿ : ಉದ್ರಿಕ್ತ ಸಮೂಹ ಶಂಕಿತರನ್ನು ಚಚ್ಚಿ ಸಾಯಿಸುವುದನ್ನು ತಡೆಯಲು ಬಲಿಷ್ಠವಾದ ಕಾನೂನನ್ನು ಜಾರಿಗೆ ತರುವ ಅಗತ್ಯವಿದೆ ಎಂದು ಶಿವಸೇನೆ ಸುಪ್ರೀಂ ಕೋರ್ಟಿನ ಅಭಿಪ್ರಾಯವನ್ನು ಬೆಂಬಲಿಸಿ ಹೇಳಿದೆ.

Advertisement

ಇಂತಹ ಒಂದು ಕಾನೂನಿನಿಂದ ಈ ಬಗೆಯ ಅಪರಾಧಗಳನ್ನು ತಡೆಯಲು ಸಾಧ್ಯವಾಗುವುದು ಎಂದು ಶಿವಸೇನೆ ತನ್ನ ಮುಖವಾಣಿ ಸಾಮ್ನಾದಲ್ಲಿ  ಸಂಪಾದಯಕೀಯ ಬರೆದಿದೆ. 

ತ್ರಿಪುರ, ಮಹಾರಾಷ್ಟ್ರ, ಗುಜರಾತ್‌, ಉತ್ತರ ಪ್ರದೇಶ, ಬಿಹಾರ ಮತ್ತು ಕರ್ನಾಟಕ ಸೇರಿದಂತೆ ದೇಶದ ಅನೇಕ ರಾಜ್ಯಗಳಲ್ಲಿ ಉದ್ರಿಕ್ತ ಗುಂಪು ಶಂಕಿತ ಅಮಾಯಕರನ್ನು ಚಚ್ಚಿ ಕೊಲ್ಲುವ ಘಟನೆಗಳು ನಿರಂತರವಾಗಿ ನಡೆಯುತ್ತಿವೆ ಎಂದು ಶಿವಸೇನೆ ಹೇಳಿದೆ. 

Advertisement

Udayavani is now on Telegram. Click here to join our channel and stay updated with the latest news.

Next