Advertisement
ಈ ಯೋಜನೆಯು ಸ್ಕಿಲ್ ಇಂಡಿಯಾ ಮತ್ತು ಗ್ರ್ಯಾಬ್ ಯುವರ್ ವೆರ್ನಾಕ್ಯುಲರ್ ಇಂಪ್ರಿಂಟ್(ಜಿಯುವಿಐ)ನ ಉಪಕ್ರಮವಾಗಿದೆ. ನ್ಯಾಷನಲ್ ಕೌನ್ಸಿಲ್ ಫಾರ್ ವೊಕೇಶನಲ್ ಎಜುಕೇಶನ್ ಆ್ಯಂಡ್ ಟ್ರೈನಿಂಗ್(ಎನ್‌ಸಿವಿಇಟಿ) ಮತ್ತು ಐಐಟಿ ಮದ್ರಾಸ್‌ನಿಂದ ಮಾನ್ಯತೆ ಪಡೆದ ಈ ಆನ್‌ಲೈನ್ ಕೋರ್ಸ್, ಪ್ರಸ್ತುತ ಅಗತ್ಯವಿರುವ ಕೌಶಲ್ಯಗಳಿಂದ ಯುವಕರನ್ನು ಸಜ್ಜುಗೊಳಿಸುತ್ತದೆ. ಐಐಟಿ ಮದ್ರಾಸ್‌ನಿಂದ ಆರಂಭಿಸಿರುವ ಸ್ಟಾರ್ಟ್‌ಅಪ್ “ಜಿಯುವಿಐ’, ದೇಸಿ ಭಾಷೆಗಳಲ್ಲಿ ತಂತ್ರಜ್ಞಾನ ಕಲಿಕೆಗೆ ವೇದಿಕೆ ಒದಗಿಸುತ್ತದೆ. “ಎಐ ಫಾರ್ ಇಂಡಿಯಾ 2.0′ ಯೋಜನೆಯು 9 ಭಾರತೀಯ ಭಾಷೆಗಳಲ್ಲಿ ಲಭ್ಯವಿದ್ದು, ಯುವಕರು ಉಚಿತವಾಗಿ ಈ ಆನ್‌ಲೈನ್ ಕೋರ್ಸ್‌ಗೆ ನೋಂದಣಿಯಾಗಬಹುದು. Advertisement
“AI ಫಾರ್ ಇಂಡಿಯಾ 2.0” ಯೋಜನೆಗೆ ಚಾಲನೆ
08:26 PM Jul 16, 2023 | Team Udayavani |
Advertisement
Udayavani is now on Telegram. Click here to join our channel and stay updated with the latest news.