ಕಾರ್ಕಳ: ಪರಶುರಾಮ ಥೀಂ ಪಾರ್ಕ್‌ನಲ್ಲಿ ಲೇಸರ್ ಶೋ ಕಾರ್ಯಕ್ರಮ ರವಿವಾರ ಸಂಜೆ ನಡೆಯಿತು.
Advertisement
ಹಿರಿಯರಾದ ಬೋಳ ಪ್ರಭಾಕರ ಕಾಮತ್ ಅಧ್ಯಕ್ಷತೆ ವಹಿಸಿದ್ದರು.
ಪ್ರಮುಖರಾದ ಬಿದಿರೆ ಪ್ರಕಾಶ್, ಸುಧಾಕರ ಶೆಟ್ಟಿ,, ಮಹಾವೀರ ಹೆಗ್ಡೆ, ಜಗದೀಶ್ ಪೂಜಾರಿ, ಶಾಲಿನಿ, ಪ್ರಮೀಳಾ ಉಪಸ್ಥಿತರಿದ್ದರು. ಲೇಸರ್ ಶೋ ಪ್ರಸ್ತುತ ಪಡಿಸಿದ ಗಿರೀಶ್ ಅವರನ್ನು ಗೌರವಿಸಲಾಯಿತು.
ಸುಮಿತ್ ಶೆಟ್ಟಿ ಕೌಡೂರು, ವಿಖ್ಯಾತ್ ಶೆಟ್ಟಿ ಅತಿಥಿಗಳನ್ನು ಗೌರವಿಸಿದರು. ಸುಹಾಶ್ ಶೆಟ್ಟಿ ನಿರ್ವಹಿಸಿದರು. ಅಪಾರ ಪ್ರಮಾಣದಲ್ಲಿ ಸೇರಿದ್ದ ಪ್ರೇಕ್ಷಕರು ಶೋ ವೀಕ್ಷಿಸಿದರು.