Advertisement
ವಿಷಯ ತಿಳಿದು ಚಾಲಕ ತುರ್ತು ಬ್ರೇಕ್ ಹಾಕಿದ್ದರಿಂದ ಯಾನಿಗಳು ಪಾರಾಗಿದ್ದಾರೆ. ಛತ್ತೀಸ್‌ಗಢ ಎಕ್ಸ್‌ಪ್ರೆಸ್ ರೈಲು ಮೊರೆನಾದ ಹೆತಂಪುರ್‌ಮತ್ತು ರಾಜಸ್ಥಾನದ ಧೋಲ್ಪುರ್ ನಡುವಿನ ಚಂಬಲ್ ನದಿಯ ದಡದ ಬಳಿ ಬರುವಾಗ ಮಣ್ಣು ಕುಸಿದಿದೆ. ಈ ವೇಳೆ ರೈಲು 130 ಕಿ.ಮೀ. ವೇಗದಲ್ಲಿದ್ದರಿಂದ ಸ್ವಲ್ಪ ವಾಲಿದಂತೆ ಭಾಸವಾಗಿದ್ದು, ಪ್ರಯಾಣಿಕರು ಭಯಭೀತಗೊಂಡಿದ್ದರು. ಆಗ ಸ್ಥಳದಲ್ಲಿದ್ದ ಗೇಟ್‌ಮ್ಯಾನ್ ಇದನ್ನು ಗಮನಿಸಿ ಕೂಡಲೇ ಸ್ಟೇಷನ್ ಮಾಸ್ಟರ್‌ಗೆ ಮಾಹಿತಿ ನೀಡಿದ್ದಾರೆ. Advertisement
Landslide: ತುರ್ತು ಬ್ರೇಕ್ ಹಾಕಿದ ಕಾರಣ ತಪ್ಪಿದ ರೈಲು ದುರಂತ
01:53 AM Sep 16, 2024 | Team Udayavani |
Advertisement
Udayavani is now on Telegram. Click here to join our channel and stay updated with the latest news.