Advertisement
ಚಿಕ್ಕಮಗಳೂರು ಜಿಲ್ಲೆ ಮೂಡಿಗೆರೆ ತಾಲ್ಲೂಕಿನ ಚಾರ್ಮಾಡಿಯಿಂದ ಆಲೇಖಾನ್ ಗೆ ಸಂಪರ್ಕ ಕಲ್ಪಿಸೋ ಮಾರ್ಗ ಇದಾಗಿದ್ದು, ಗುಡ್ಡ ಕುಸಿತದಿಂದ ಆಲೇಖಾನ್- ಹೊರಟ್ಟಿ ಸಂಪರ್ಕ ಕಡಿತವಾಗಿದೆ. 50ಕ್ಕೂ ಹೆಚ್ಚು ಮನೆಗಳಿರೋ ಆಲೇಖಾನ್- ಹೊರಟ್ಟಿ ಗ್ರಾಮದಲ್ಲಿ ಇತ್ತೀಚೆಗಷ್ಟೇ ಗುಡ್ಡ ಕುಸಿದು ಮಾರ್ಗ ಬಂದ್ ಆಗಿತ್ತು.
Advertisement
ಗುಡ್ಡ ಕುಸಿತ: ಚಾರ್ಮಾಡಿ ಆಲೇಖಾನ್- ಹೊರಟ್ಟಿ ಸಂಪರ್ಕ ಬಂದ್
05:44 PM Aug 06, 2019 | Team Udayavani |