Advertisement
ನಾಯಕ ಯೋಗಿ, ಧರ್ಮಣ್ಣ ಮತ್ತು ಸಿದ್ದು ಈ ಪ್ರಮೋಷನ್ ವೀಡಿಯೋದಲ್ಲಿ ಕಾಣಿಸಿಕೊಂಡಿದ್ದಾರೆ. ಈ ಪ್ರಮೋಷನ್ ವಿಡಿಯೋವನ್ನು ಪೆನಿಸಿಯಾ ಸ್ಟುಡಿಯೋ ಚಿತ್ರೀಕರಣ ಮಾಡಿದೆ. ಬಹುತೇಕ ಬೆಂಗಳೂರಲ್ಲಿ ಈ ವೀಡಿಯೋವನ್ನು ಚಿತ್ರೀಕರಿಸಲಾಗಿದೆ. ಕೃಷ್ಣರಾಜ್‌ಗೆ ಇದು ಮೊದಲ ನಿರ್ದೇಶನದ ಚಿತ್ರ. ರಘುಶಾಸಿ, ಪ್ರಶಾಂತ್, ಕೋಲಾರ ಸೀನ ಸೇರಿದಂತೆ ಹಲವರ ಬಳಿ ಸಹಾಯಕ ನಿರ್ದೇಶಕರಾಗಿದ್ದ ಕೃಷ್ಣರಾಜ್ ಕಥೆ, ಚಿತ್ರಕಥೆ ಜವಾಬ್ದಾರಿಯನ್ನೂ ವಹಿಸಿಕೊಂಡಿದ್ದಾರೆ.
Advertisement
ಐಪಿಎಲ್‌ಗಾಗಿ ಲಂಬೋದರ ತಂಡದ ಪ್ರಮೋಷನ್ ಸಾಂಗ್
11:42 AM Apr 10, 2018 | |
Advertisement
Udayavani is now on Telegram. Click here to join our channel and stay updated with the latest news.