Advertisement
“ಐಪಿಎಲ್ ತಂಡವನ್ನು ಬೆಟ್ಟಿಂಗ್ ಕಂಪೆನಿಗಳೂ ಖರೀದಿಸಬಹುದು ಎಂದು ನನಗನಿಸುತ್ತಿದೆ. ಸಿವಿಸಿ ಕ್ಯಾಪಿಟಲ್ ಸಂಸ್ಥೆಯು ಕ್ರೀಡಾ ಬೆಟ್ಟಿಂಗ್ ನಡೆಸುವ ಟಿಪಿಕೊ ಮತ್ತು ಸಿಸಾಲ್ ಕಂಪೆನಿಗಳಲ್ಲಿ ಹೂಡಿಕೆ ಮಾಡಿದೆ. ಈ ಮಾಹಿತಿ ಸಿವಿಸಿಯ ಅಧಿಕೃತ ವೆಬ್‌ಸೈಟ್‌ನಲ್ಲಿದೆ. ಈ ಕುರಿತು ಬಿಸಿಸಿಐಗೆ ತಿಳಿಸಿಲ್ಲವೇ? ಭ್ರಷ್ಟಾಚಾರ ತಡೆ ಘಟಕ ಇಂತಹ ಸಂದರ್ಭದಲ್ಲಿ ಏನು ಮಾಡುತ್ತಿದೆ?’ ಎಂದು ಐಪಿಎಲ್‌ನ ಮಾಜಿ ಮುಖ್ಯಸ್ಥ ಲಲಿತ್ ಮೋದಿ ಟ್ವೀಟ್ ಮೂಲಕ ಆಕ್ರೋಶ ವ್ಯಕ್ತಪಡಿಸಿದ್ದಾರೆ. Advertisement
ಅಹ್ಮದಾಬಾದ್ ಪ್ರಾಂಚೈಸಿಗೆ ಬೆಟ್ಟಿಂಗ್ ನಂಟು: ಲಲಿತ್ ಮೋದಿ ಆರೋಪ
07:32 PM Oct 28, 2021 | Team Udayavani |
Advertisement
Udayavani is now on Telegram. Click here to join our channel and stay updated with the latest news.