Advertisement

30 ಕೋಟಿ ಫಾಲೋವರ್ಸ್‌; ಕೈಲಿ ಜೆನ್ನರ್‌ ಇನ್‌ಸ್ಟಾ ದಾಖಲೆ!

07:09 PM Jan 13, 2022 | Team Udayavani |

ಕೈಲಿ ಕಾಸ್ಮೆಟಿಕ್ಸ್‌ ಸಂಸ್ಥೆಯ ಸ್ಥಾಪಕಿ ಕೈಲಿ ಜೆನ್ನರ್‌(24) ಹೊಸ ಇನ್‌ಸ್ಟಾ ದಾಖಲೆ ಮಾಡಿದ್ದಾರೆ.

Advertisement

ಇನ್‌ಸ್ಟಾಗ್ರಾಂನಲ್ಲಿ 30 ಕೋಟಿ ಫಾಲೋವರ್‌ಗಳನ್ನು ಹೊಂದಿರುವ ಮೊದಲ ಮಹಿಳೆ ಎಂಬ ಹೆಗ್ಗಳಿಕೆಗೆ ಅವರು ಪಾತ್ರರಾಗಿದ್ದಾರೆ.

ಈ ಹಿಂದೆ ಈ ದಾಖಲೆ ಪಾಪ್‌ ಸ್ಟಾರ್‌ ಅರಿಯಾನಾ ಗ್ರಾಂಡ್‌ ಅವರ ಹೆಸರಲ್ಲಿತ್ತು. ಈಗ ಆ ದಾಖಲೆಯನ್ನು ಜೆನ್ನರ್‌ ಸರಿಗಟ್ಟಿದ್ದಾರೆ. ಇನ್‌ಸ್ಟಾಗ್ರಾಂನಲ್ಲಿ ಅತಿ ಹೆಚ್ಚು(38 ಕೋಟಿ) ಫಾಲೋವರ್‌ಗಳಿರುವ ವ್ಯಕ್ತಿ ಎಂಬ ಖ್ಯಾತಿ ಫ‌ುಟ್ಬಾಲ್‌ ಆಟಗಾರ ಕ್ರಿಸ್ಟಿಯಾನೋ ರೊನಾಲ್ಡೋ ಅವರಿಗಿದೆ.

Advertisement

Udayavani is now on Telegram. Click here to join our channel and stay updated with the latest news.

Next