Advertisement

Kundapura: ಮೀನಿಗೆ ಗಾಳ ಹಾಕಿದ ಖ್ಯಾತ ನಟ ರಿಷಬ್ ಶೆಟ್ಟಿ

06:54 PM Aug 25, 2024 | Team Udayavani |

ಕುಂದಾಪುರ: ರಾಷ್ಟ್ರೀಯ ಶ್ರೇಷ್ಠ ನಟ ಪ್ರಶಸ್ತಿ ದೊರೆತ ಸಂಭ್ರಮದಲ್ಲಿರುವ ನಟ, ನಿರ್ದೇಶಕ ರಿಷಬ್‌ ಶೆಟ್ಟಿ ಊರಲ್ಲಿದ್ದು, ಕುಂದಾಪುರ ಭಾಗದ ಹೊಳೆಗಳಲ್ಲಿ ಗಾಳ ಹಾಕಿ ಮೀನು ಹಿಡಿದು ಖುಷಿಪಟ್ಟರು.

Advertisement

ಕೋಡಿ ಸೀವಾಕ್‌, ಕನ್ನಡಕುದ್ರು ಸೇತುವೆಯಲ್ಲಿ ಹೊಳೆಗೆ ಗಾಳ ಹಾಕಿ, ಗಮನಸೆಳೆದರು.

ಕುರುಡಿ, ಕೆಂಬೇರಿಯಂತಹ ಮೀನುಗಳು ಗಾಳಕ್ಕೆ ಸಿಕ್ಕವು.

Advertisement

Udayavani is now on Telegram. Click here to join our channel and stay updated with the latest news.

Next